ಆರ್.ಎನ್ ಶೆಟ್ಟಿ ಕಾಲೇಜಿನಲ್ಲಿ ಸ್ವಾಗತ ಕರ‍್ಯಕ್ರಮ

ಆರ್.ಎನ್ ಶೆಟ್ಟಿ ಪದವಿಪರ‍್ವ ಕಾಲೇಜಿನಲ್ಲಿ ದ್ವಿತೀಯ ರ‍್ಷದ ವಿದ್ಯರ‍್ಥಿಗಳು ಪ್ರಥಮ ರ‍್ಷದ ವಿದ್ಯರ‍್ಥಿಗಳನ್ನು ಸ್ವಾಗತಿಸುವ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು.ಈ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮುರುಡೇಶ್ವರದ ಆರ್.ಎನ್.ಎಸ್ ಶಿಕ್ಷಣ…

“ವಿದ್ಯಾಂಜಲಿ ಶಾಲೆಗೆ ಸತತ ೨ ನೇ ವರ್ಷರಾಷ್ಟç ಪ್ರಶಸ್ತಿಯ ಪುರಸ್ಕಾರ”

ಭಟ್ಕಳ : ಇಲ್ಲಿನ ಪ್ರತಿಷ್ಟಿತ ಐಸಿಎಸ್‌ಇ ಪಠ್ಯ ಕ್ರಮದವಿದ್ಯಾಂಜಲಿ ಪಬ್ಲಿಕ್ ಶಾಲೆಯು ಸತತ ಎರಡನೇ ವರ್ಷನ್ಯಾಶನಲ್‌ಸ್ಕೂಲ್ ಅವಾರ್ಡ ಸಂಸ್ಥೆಯು ನೀಡುವ ರಾಷ್ಟçಪ್ರಶಸ್ತಿಗೆ ಭಾಜನವಾಗಿದೆ.ಈ ಬಾರಿ ಶಾಲೆಯು “ಬೆಸ್ಟ…

ಅಶೋಕ ನಲ್ಲ ವ್ಯಕ್ತಿಯಲ್ಲ ಸಮಾಜದ ಶಕ್ತಿ -ಮಾಜಿ ಸಚಿವ ನಾಡಗೌಡ

ಸಿಂಧನೂರು : ಅಶೋಕ ನಲ್ಲ ವ್ಯಕ್ತಿಯಲ್ಲ ಸಮಾಜದ ಶಕ್ತಿ -ಮಾಜಿ ಸಚಿವ ನಾಡಗೌಡ*-ರಾಯಚೂರು ಜಿಲ್ಲೆ ಸಿಂಧನೂರು : ಜೂನ್ ೨೯, ನಮ್ಮ ಕ್ಲಿನಿಕ್ ಹಾಗೂ ಸನ್ ರೈಸ್…

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ

ಭಟ್ಕಳ್: ಇಲ್ಲಿನ ಮುರುಡೇಶ್ವರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ೧೧ ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಜೂನ್ ೨೧ ರಂದು ಇಲ್ಲಿನ…

ಆರ್.‌ ಎನ್.‌ ಎಸ್‌ ಪ್ರಥಮ ದರ್ಜೆ ಕಾಲೇಜುಮುರುಡೇಶ್ವರ ರಾಷ್ಟೀಯ ಸೇವಾ ಯೋಜನಾ ಘಟಕಅಂತರಾಷ್ಟೀಯ ಯೋಗ ದಿನಾಚರಣೆ 2025

ದಿನಾಂಕ: 21-06-2025 ರಂದು ಬೆಳಿಗ್ಗೆ 10 ಗಂಟೆಗೆ ಆರ್.‌ ಎನ್.‌ ಎಸ್‌ ಪ್ರಥಮ ದರ್ಜೆಕಾಲೇಜಿನ ಸಭಾಂಗಣದಲ್ಲಿ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಹಮ್ಮಿ ಕೊಳ್ಳಲಾಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮಖೇನ…

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಧಿಕಾರ ಪ್ರಧಾನ ಸಮಾರಂಭ

ಮುರುಡೇಶ್ವರ : ದಿನಾಂಕ ೨೩.೦೬.೨೦೨೫ ಸೋಮವಾರದಂದು ಇಲ್ಲಿನ ಪ್ರತಿಷ್ಠಿತ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ರೋಷನಿ ಆಡಿಟೋರಿಯಮ್‌ನಲ್ಲಿ ೨೦೨೫-೨೦೨೬ ನೇ ಸಾಲಿನ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಲಾಯಿತು.ಈ…

“ಡಿಜಿಟಲ್ ಯುಗದ ಡಿಜಿಟಲ್ ಮತದಾನ”

ಭಟ್ಕಳ : ಇಲ್ಲಿನ ಐಸಿಎಸ್‌ಇ ಪಠ್ಯಕ್ರಮದ ವಿದ್ಯಾಂಜಲಿಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿಪರಿಷತ್ ಚುನಾವಣೆಯನ್ನು ಡಿಜಿಟಲ್ ತಂತ್ರಜ್ಞಾನನೆರವಿನಿAದ ನಡೆಸಲಾಯಿತು.೬ ನೆ ತರಗತಿಯಿಂದ೧೦ ನೇ ತರಗಿವರೆಗಿನ ಮಕ್ಕಳು ತಮ್ಮನೆಚ್ಚಿನ…

ಮುರ್ಡೇಶ್ವರ ಲಯನ್ಸ್ ಕ್ಲಬ್ಪದಾಧಿಕಾರಿಗಳ ಪದಗ್ರಹಣ

ಲಯನ್ಸ್ ಕ್ಲಬ್ ಅಂತರಾಷ್ಟಿçÃಯ ಸಂಸ್ಥೆಯಾಗಿದ್ದು,ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು ೩೧೭ಸಿಲಯನ್ ಜಿಲ್ಲೆಯ ಎಲ್.ಸಿ.ಆಯ್.ಎಫ್ ಕೋಆರ್ಡಿನೇಟರ್ಪ್ರೊಫೆಸರ್ ಹರಿಪ್ರಸಾದ ರೈರವರು ಹೇಳಿದರು.ಅವರು ಮುರ್ಡೇಶ್ವರದ ಇಂದ್ರಪ್ರಸ್ಥ…

೨೦೨೫ ನೇ ಸಾಲಿನ ಏಅಇಖಿ ಫಲಿತಾಂಶ ಪ್ರಕಟ

೨೦೨೫ ನೇ ಸಾಲಿನ ಏಅಇಖಿ ಫಲಿತಾಂಶ ಪ್ರಕಟವಾಗಿದ್ದು,ಭಟ್ಕಳ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದಸಿದ್ಧಾರ್ಥ ಪದವಿಪೂರ್ವ ಕಾಲೇಜು, ಭಟ್ಕಳ ಹಾಗೂಸಿದ್ಧಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು,ಶಿರಾಲಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.ಕು.…

ಕೆಸಿಇಟಿ ಪರೀಕ್ಷೆಯಲ್ಲಿ ಆರ್.ಎನ್.ಎಸ್ ಸಾಧನೆ  

ಕೆಸಿಇಟಿ ಫಲಿತಾಂಶ ಪ್ರಕಟವಾಗಿದ್ದು ಭಟ್ಕಳ ತಾಲೂಕಿನ ಆರ್.ಎನ್ ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕು. ವಿಘ್ನೇಶ್ ನಾಯ್ಕ ಅಗ್ರಿಕಲ್ಚರ್ ವಿಭಾಗದಲ್ಲಿ 2225ನೇ ಸ್ಥಾನ, ಇಂಜಿನಿಯರಿಂಗ್ ವಿಭಾಗದಲ್ಲಿ…

error: Content is protected !!