ಭಟ್ಕಳ ತಾಲೂಕಿನ ಅಳುವೆ ಕೊಡಿ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆ
ಭಟ್ಕಳ ತಾಲೂಕಿನ ಅಳುವೆ ಕೊಡಿ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆಯಾಗಿದ್ದಾನೆಇಂದು ಮಧ್ಯಾಹ್ನ ಹೊನ್ನೆಗದ್ದೆ ಕಡಲ ತೀರಕ್ಕೆ ಮೃತ ದೇಹ ತೇಲಿ…