
೨೦೨೫ ನೇ ಸಾಲಿನ ಏಅಇಖಿ ಫಲಿತಾಂಶ ಪ್ರಕಟವಾಗಿದ್ದು,
ಭಟ್ಕಳ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ
ಸಿದ್ಧಾರ್ಥ ಪದವಿಪೂರ್ವ ಕಾಲೇಜು, ಭಟ್ಕಳ ಹಾಗೂ
ಸಿದ್ಧಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು,
ಶಿರಾಲಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ
ಗೈದಿದ್ದಾರೆ.
ಕು. ಸಂಜನಾ ಮಂಜುನಾಥ ನಾಯ್ಕ ಅಗ್ರೀಕಲ್ಚರ್
ವಿಭಾಗದಲ್ಲಿ ೫೯೭ ನೇ ರ‍್ಯಾಂಕ್ ಪಡೆದು ಸಾಧನೆ
ಮಾಡಿರುತ್ತಾಳೆ. ಕು. ರೋಹಿತ್ ಮಲ್ಯಾ ಎಂಜಿನೀಯರಿAಗ್
ವಿಭಾಗದಲ್ಲಿ ೭೭೦ ನೇ ರ‍್ಯಾಂಕ್ ಪಡೆದು ಸಾಧನೆ
ಮಾಡಿರುತ್ತಾನೆ. ಕು. ವಿಘ್ನೇಶ್ವರ್ ನಾಯ್ಕ
ಅಗ್ರೀಕಲ್ಚರ್ ವಿಭಾಗದಲ್ಲಿ ೧೭೫೭ ನೇ ರ‍್ಯಾಂಕ್, ಕು.
ಮ್ಯಾಥೀವ್ ಎಂಜಿನೀಯರಿAಗ್ ವಿಭಾಗದಲ್ಲಿ ೨೯೮೪ ನೇ ರ‍್ಯಾಂಕ್,
ಕು. ನವನೀತ್ ನಾಯ್ಕ ಎಂಜಿನೀಯರಿAಗ್ ವಿಭಾಗದಲ್ಲಿ
೪೦೩೮ ನೇ ರ‍್ಯಾಂಕ್, ಕು. ದಿಶಾ ನಾಯ್ಕ ಎಂಜಿನೀಯರಿAಗ್
ವಿಭಾಗದಲ್ಲಿ ೪೩೧೯ ನೇ ರ‍್ಯಾಂಕ್, ಕು. ಸಚೀನ್ ಎಚ್. ಆರ್.
ಎಂಜಿನೀಯರಿAಗ್ ವಿಭಾಗದಲ್ಲಿ ೪೩೬೧ ನೇ ರ‍್ಯಾಂಕ್, ಕು.
ದೀಪಿಕಾ ನಾಯ್ಕ ಅಗ್ರೀಕಲ್ಚರ್ ವಿಭಾಗದಲ್ಲಿ ೪೮೦೩ ನೇರ‍್ಯಾಂಕ್ ಪಡೆದು ಸಾಧನೆ ಮಾಡಿರುತ್ತಾರೆ. ಇದೆ ರೀತಿ
೫೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ೫೦೦೦ ಒಳಗಡೆರ‍್ಯಾಂಕ್ ಹಾಗೂ ಒಟ್ಟಾರೆಯಾಗಿ ೧೫೦ಕ್ಕಿಂತ ಅಧಿಕ
ವಿದ್ಯಾರ್ಥಿಗಳು ೧೫೦೦೦ ಒಳಗಡೆ ರ‍್ಯಾಂಕ್ ಪಡೆದು
ಸಾಧನೆ ಮಾಡಿರುತ್ತಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳತ ಮಂಡಳಿ,
ಪ್ರಾAಶುಪಾಲರು ಹಾಗೂ ಉಪನ್ಯಾಸಕರ
ವರ್ಗದವರು ಅಭಿನಂದಿಸಿದ್ದರು.