ಆರ್.ಎನ್ ಶೆಟ್ಟಿ ಕಾಲೇಜಿನಲ್ಲಿ ಸ್ವಾಗತ ಕರ‍್ಯಕ್ರಮ

Share

ಆರ್.ಎನ್ ಶೆಟ್ಟಿ ಪದವಿಪರ‍್ವ ಕಾಲೇಜಿನಲ್ಲಿ ದ್ವಿತೀಯ ರ‍್ಷದ ವಿದ್ಯರ‍್ಥಿಗಳು ಪ್ರಥಮ ರ‍್ಷದ ವಿದ್ಯರ‍್ಥಿಗಳನ್ನು ಸ್ವಾಗತಿಸುವ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮುರುಡೇಶ್ವರದ ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಮಾಜಿ ನರ‍್ದೇಶಕರಾದ ಶ್ರೀ ಎಂ.ವಿ ಹೆಗಡೆ ವಿದ್ಯರ‍್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿ ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯು ಮುರುಡೇಶ್ವರದಲ್ಲಿ ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕರ‍್ಯಕ್ರಮದಲ್ಲಿ ಮುರುಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನದ ಪ್ರಾಚರ‍್ಯೆ ಶ್ರೀಮತಿ ಗೀತಾ ಕಿಣಿ ಉಪಸ್ಥಿತರಿದರು. ಆರ್.ಎನ್ ಶೆಟ್ಟಿ ಪದವಿಪರ‍್ವ ಕಾಲೇಜಿನ ಪ್ರಾಚರ‍್ಯೆ ಶ್ರೀಮತಿ ಅಶ್ವಿನಿ ಶೇಟ್ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವರ‍್ಷಿಕ ಸಂಯೋಜಕರಾದ ಶ್ರೀ ಕೃಷ್ಣಪ್ರಸಾದ ಪಿ., ಸಾಂಸ್ಕೃತಿಕ ಕರ‍್ಯಕ್ರಮಗಳ ಮುಖ್ಯಸ್ಥರಾದ ಶ್ರೀ ರಾಮ ಖರ‍್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯರ‍್ಥಿಗಳಲ್ಲಿರುವ ವಿವಿಧ ಪ್ರತಿಭೆಯ ಅನಾವರಣ ಕರ‍್ಯಕ್ರಮ ನಡೆಯಿತು.
ಕು.ಸಮೃದ್ಧಿ ಸ್ವಾಗತಿಸಿದರು, ಕು.ಮಹಮ್ಮದ್ ರಿಹಾನ ವಂದಿಸಿದರು, ಕು.ಶಿವಾನಿ ಮತ್ತು ಕು.ಸಿಂಚನಾ ಕರ‍್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!