ಬೀನಾ ವೈದ್ಯ ಶಾಲೆಯ ಮುಡಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ ಅವಾರ್ಡ ೨೦೨೩-೨೦೨೪”

ಬೀನಾ ವೈದ್ಯ ಶಾಲೆಯ ಮುಡಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ ಅವಾರ್ಡ ೨೦೨೩-೨೦೨೪” ಮತ್ತು “ಒಲಂಪಿಯಾಡ್ ವಿನ್ನರ್ ಅವಾರ್ಡ್ ೨೦೨೩-೨೦೨೪” ಪ್ರಶಸ್ತಿಯ ಗರಿ.೨೦೨೩-೨೦೨೪ ನೇ ಶೈಕ್ಷಣಿಕ ವರ್ಷದಲ್ಲಿ ಸಿಲ್ವರ್…

ಬೀನಾ ವೈದ್ಯ ಶಾಲೆಯ ಮುಡಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ ಅವಾರ್ಡ ೨೦೨೩-೨೦೨೪”

ಬೀನಾ ವೈದ್ಯ ಶಾಲೆಯ ಮುಡಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ ಅವಾರ್ಡ ೨೦೨೩-೨೦೨೪” ಮತ್ತು “ಒಲಂಪಿಯಾಡ್ ವಿನ್ನರ್ ಅವಾರ್ಡ್ ೨೦೨೩-೨೦೨೪” ಪ್ರಶಸ್ತಿಯ ಗರಿ.೨೦೨೩-೨೦೨೪ ನೇ ಶೈಕ್ಷಣಿಕ ವರ್ಷದಲ್ಲಿ ಸಿಲ್ವರ್…

ಕರ್ನಾಟಕ ವಿಶ್ವವಿದ್ಯಾಲಯ ಮಹಾವಿದ್ಯಾಲಯಗಳ ತೃತೀಯ ವಲಯ ಹಾಗೂ ಅಂತರ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಟ್ಕಳ: ಜೂನ ೨೬ ಮತ್ತು ೨೭ರಂದು ಕರ್ನಾಟಕ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ತೃತೀಯ…

ವಿದ್ಯಾಂಜಲಿಯ ಮುಕುಟಕ್ಕೆ ರಾಷ್ಟ್ರಮಟ್ಟದ  ಪ್ರಶಸ್ತಿಯ ಕಿರೀಟ

ಭಟ್ಕಳ :ಇಲ್ಲಿನ ಪ್ರಖ್ಯಾತ ಐಸಿಎಸ್‌ಇ ಪಠ್ಯಕ್ರಮದ ವಿದ್ಯಾಂಜಲಿಪಬ್ಲಿಕ್ ಶಾಲೆಯು ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫಅವಾರ್ಡ್ಸ ಇವರು ಕೊಡಮಾಡುವ ೨೦೨೪ ನೇ ಸಾಲಿಗೆಮೋಸ್ಟ ಇನ್ನೋವೇಟಿವ್ ಶಾ ಎಂಬ ಪ್ರಶಸ್ತಿಗೆಭಾಜನರಾಗುವ…

ಆಯತಪ್ಪಿ ಸಿಮೆಂಟ್ ಕಂಬ ಮೈಮೇಲೆ ಬಿದ್ದು ವ್ಯಕ್ತಿ ಓರ್ವ ಸಾವು

ಭಟ್ಕಳ: ಇಲ್ಲಿನ ಹೆಸ್ಕಾಂ ಕಚೇರಿಗೆ ಕೂಲಿ ಕೆಲಸಕ್ಕೆಂದು ಬಂದ ವ್ಯಕ್ತಿಯೋರ್ವ ಕೆಲಸ ಮಾಡುತ್ತಿರುವಾಗಲೇ ಆಯ ತಪ್ಪಿ ಸಿಮೆಂಟ್ ಕಂಬ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ…

“ಸರ್ವಾಂಗೀಣ ಪ್ರಗತಿಗೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ” ರಾಜೇಶ ನಾಯಕ

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಬಿಎ ವಿಭಾಗದ ವತಿಯಿಂದ ‘ಬಿಜ್ ಡೊಕ್ ೨೦೨೪’ ವಿನೂತನ ಪ್ರೀಮಿಯರ್ ಪ್ರದರ್ಶನ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿAದ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆ…

ಬೀನಾ ವೈದ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರೆರ‍್ಸ್ ಡೇ ಆಚರಣೆ.

ದಿನಾಂಕ ೨೨.೦೬.೨೦೨೪ ಶನಿವಾರದಂದು ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೦೨೫ ನೇ ಸಾಲಿಗೆ ಪ್ರಥಮ ಪಿ.ಯು.ಸಿ ಗೆ ದಾಖಲಾತಿಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ…

ಆರ್.ಎನ್.ಎಸ್ ಅಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಆರ್.ಎನ್.ಎಸ್ ಅಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಆರ್.ಎನ್.ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆರ್.ಎನ್.ಎಸ್ ವಿದ್ಯಾನಿಕೇತನಸಂಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅದ್ದೂರಿಯಾಗಿ ನಡೆಯಿತು.  9 ವಿಶ್ವ ದಾಖಲೆ ನಿರ್ಮಿಸಿ…

ಆರ್ ಏನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ- 2024

ಆರ್ ಏನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ- 2024 ಆರ್ ಏನ್ ಪ್ರಥಮ ದರ್ಜೆ ಕಾಲೇಜಿನ ಏನ್ ಎಸ್ ಎಸ್ ಘಟಕದ ವತಿಯಿಂದ …

ಎಸ್.ಜಿ.ಎಸ್ ಕಾಲೇಜಿನ ಪ್ರಾಚಾರ್ಯರಿಗೆ ಡಿಸೈನ್ ಪೇಟೆಂಟ್.

ಭಟ್ಕಳ. ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ್ ಶ್ರೀಧರ ಪೈ ರವರು ಕೈಗೊಂಡ ಸಂಶೋಧನೆಗೆ ಭಾರತ ಡಿಸೈನ್ ಪೇಟೆಂಟ್ ಲಭಿಸಿದೆ. ೨೧ನೇ ಶತಮಾನದಲ್ಲಿ ಕಂಪ್ಯೂಟರ್…

error: Content is protected !!