ಆರ್ ಎನ್ ಎಸ್ ವಿದ್ಯಾನಿಕೇತನದಲ್ಲಿ ಪರಿಸರ ದಿನ ಆಚರಣೆ
ಮುರುಡೇಶ್ವರ: ಆರ್ ಎನ್ ಎಸ್ ವಿದ್ಯಾನಿಕೇತನನಲ್ಲಿ ಜೂನ್ ೫ರಂದು ವಿಶ್ವ ಪರಿಸರ ದಿನವನ್ನುಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವ ಹಸ್ತದಿಂದ ಬೀಜಗೊಬ್ಬರ (ಸೀಡ್ ಬಾಲ್)ತಯಾರಿಸಿ, ಭೂಮಿಗೆ ಎರಚಿದರು, ಅದರೊಂದಿಗೆ…
ಮುರುಡೇಶ್ವರ: ಆರ್ ಎನ್ ಎಸ್ ವಿದ್ಯಾನಿಕೇತನನಲ್ಲಿ ಜೂನ್ ೫ರಂದು ವಿಶ್ವ ಪರಿಸರ ದಿನವನ್ನುಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವ ಹಸ್ತದಿಂದ ಬೀಜಗೊಬ್ಬರ (ಸೀಡ್ ಬಾಲ್)ತಯಾರಿಸಿ, ಭೂಮಿಗೆ ಎರಚಿದರು, ಅದರೊಂದಿಗೆ…
ಭಟ್ಕಳ : ಇಲ್ಲಿನ ಪ್ರತಿಷ್ಠಿತ ಐ.ಸಿ.ಎಸ್.ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಎಜ್ಯುಕೇಶನ ನ್ಯೂಸ್ ನೆಟ್ವರ್ಕ ಸಂಸ್ಥೆಯು ನೀಡುವ “ಡೈನಮಿಕ್ ಸ್ಕೂಲ್೨೦೨೪””” ಎನ್ನುವ ರಾಷ್ಟç ಪ್ರಶಸ್ತಿಯನ್ನು ಪಡೆದುಕೊಳ್ಳುವ…
ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ, ಚೆಸ್ ಕ್ರೀಡೆಯಲ್ಲಿ ಆಯ್ಕೆಯಾಗಿಯುನಿವರ್ಸಿಟಿ ಬ್ಲೂ ಆಗಿರುವ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು…
ಭಟ್ಕಳ: ತಾಲೂಕಾ ಮಟ್ಟದ ಕರಾಟೆ ಪಂದ್ಯಾವಳಿ:ದಿನಾಂಕ ೧೮.೦೯.೨೦೨೪ ಬುಧವಾರದಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಂಯೋಜಕತ್ವದಲ್ಲಿ ತಾಲೂಕಾ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ…
ದಿನಾಂಕ 17-09-2024 ರಂದು ಬೆಳಿಗ್ಗೆ ಗಂಟೆಗೆ ಆರ್ ಎನ್ ಎಸ್ ಪ್ರಥಮದರ್ಜೆ ಕಾಲೇಜು ಮತ್ತು “ರಿಪ್ ವಾಚ್” ಸಂಸ್ಥೆ ಹಾಗೂ ಎನ್ ಎಸ್ ಎಸ್ ವತಿಯಿಂದಕಡಲಾಮೆ ಸಂರಕ್ಷಣಾ…
ಸ್ವಚ್ಛತೆಯ ಸೇವೆ ಎಂಬ ಅಭಿಯಾನವನ್ನು ಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಡಿಕೋಸ್ತಾರವರು ಉದ್ಘಾಟಿಸಿದರು. ‘’ಸ್ವಭಾವಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’ ಎಂಬ ಧ್ಯೇಯದೊಂದಿಗೆ ಬೇಂಗ್ರೆ ಗ್ರಾಮ ಪಂಚಾಯತವತಿಯಿಂದ ಸಂಕಲ್ಪವನ್ನು ತೊಟ್ಟು ಪ್ರತಿಜ್ಞಾವಿಧಿಯನ್ನು…
ಕರ್ನಾಟಕ ವಿಶ್ವವಿದ್ಯಾಲಯ ೨೦೨೩ ರಲ್ಲಿ ನಡೆದ ಬಿ.ಸಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಖಾರ್ವಿಯವರು ಶೇ ೯೧.೭೩ ಪಡೆದು ಕರ್ನಾಟಕ…
ತಾಲೂಕಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ದಿನೇಶ್ ಗಾಂವಕರ್ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ…
“ಶಿಕ್ಷಕರು ಸುಶಿಕ್ಷಿತ ಸಮಾಜದ ನಿರ್ಮಾಪಕರು.ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಅತಿಹೆಚ್ಚು ಗೌರವ ಸಿಗುತ್ತಿರುವ ವೃತ್ತಿ ಎಂದರೆ ಶಿಕ್ಷಕವೃತ್ತಿ. ಇಂಥಹ ಶಿಕ್ಷಕರನ್ನು ಗೌರವಿಸಬೇಕಾದುದುನಮ್ಮೆಲ್ಲರ ಕರ್ತವ್ಯ” ಎಂದು…
ಬೀನಾ ವೈಧ್ಯ ಶಿಕ್ಷಣ ಸಂಸ್ಥೆ ಯಲ್ಲಿ ವಿದ್ಯಾರ್ಥಿ ಸಂಸತ್ತನ್ನ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ನರ್ದೇಶಕಿಯಾದ ಡಾ. ಪುಷ್ಪಲತಾ ಎಂ…