ರಂಗಭೂಮಿ  ಕಲಾವಿದರು ಕಲಾತಪಸ್ವಿಗಳು : ಡಾ.ಸಯ್ಯದ್ ಝಮೀರುಲ್ಲ ಷರೀಫ್

ಭಟ್ಕಳ : ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರು ಕಲಾತಪಸ್ವಿಗಳು ಎಂದು ಸಾಹಿತಿ  ಡಾ.ಸಯ್ಯದ ಝಮಿರುಲ್ಲ ಷರೀಫ್ ನುಡಿದರು. ಅವರು ಇಲ್ಲಿನ ಕೊಣಾರದ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ ನಡೆದ…

ಮಂಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತದಲ್ಲಿ ತಾಯಿ ಮಗಳು ದಾರುಣ ಸಾವು

ಹೊನ್ನಾವರ ಮಂಕಿಯ ರಾಷ್ಟ್ರೀಯ ಹೆದ್ದಾರಿ ಗುಳದಕೇರಿ ಬಳಿ ಆಕ್ಟಿವ ಹೊಂಡ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭೀಕರ ಅಪಘಾತವಾಗಿದ್ದು. ಕೆಎಸ್ಆರ್ಟಿಸಿ ಬಸ್ ಬಡಿದ ರಭಸಕ್ಕೆ ತಾಯಿ ಮಗಳು…

ಮುರುಡೇಶ್ವರದಲ್ಲಿ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಭಕ್ತಿ ಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು: ಜಿಲ್ಲಾಧಿಕಾರಿ

ಮಾರ್ಚ್ 8ರಂದು ನಡೆಯುವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧ ಮತ್ತು ಭಕ್ತಿ ಭಾವದಿಂದ, ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ…

ಮುರ್ಡೇಶ್ವರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ “ಮಕ್ಕಳ ಸಾಹಿತ್ಯಸಂಭ್ರಮ”

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜಿ.ಪಂ ಉತ್ತರ ಕನ್ನಡ, ತಾಲೂಕಾ ಪಂಚಾಯತ ಭಟ್ಕಳ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಟ್ಕಳ ಹಾಗೂ ಭಾರತ ಜ್ಞಾನ ವಿಜ್ಞಾನ…

ಮುಂಬೈನಲ್ಲಿ `ಓ.ಟಿ.ಟಿ. ಹಾಗೂ ಫಿಲ್ಮಿ ಜಗತ್ತಿನ ದುಷ್ಕರ್ಮಗಳು’ ಈ ಕಾರ್ಯಕ್ರಮದಿಂದ ಜನಜಾಗೃತಿ !

ಮುಂಬೈನಲ್ಲಿ `ಓ.ಟಿ.ಟಿ. ಹಾಗೂ ಫಿಲ್ಮಿ ಜಗತ್ತಿನ ದುಷ್ಕರ್ಮಗಳು’ ಈ ಕಾರ್ಯಕ್ರಮದಿಂದ ಜನಜಾಗೃತಿ ! ಭಾರತದ ವೈಭವಶಾಲಿ ಸಂಸ್ಕೃತಿ ಉಳಿಸಲು ಅಶ್ಲೀಲತೆಯ ಅಸುರನನ್ನು ನಾಶ ಮಾಡಬೇಕು ! –…

ಭಟ್ಕಳ ತಾಲೂಕು ಕಸಾಪ ಘಟಕದಿಂದ ಸಾಹಿತಿ ವಿಷ್ಣು ನಾಯ್ಕ ಅವರಿಗೆ ನುಡಿನಮನ

ಭಟ್ಕಳ: ಇತ್ತೀಚೆಗೆ ಅಗಲಿದ ನಾಡಿನ ಹಿರಿಯ  ಸಾಹಿತಿ, ಕವಿ ವಿಷ್ಣು ನಾಯ್ಕ ಅವರಿಗೆ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ…

ನಾಮಧಾರಿ ಪ್ರೀಮಿಯರ್ ಲೀಗ್-೨೦೨೪ : ಟ್ರೋಪಿ ಎತ್ತಿದ ಬೆಳಕೆ ಫ್ರೆಂಡ್ಸ್ ತಂಡ

ಭಟ್ಕಳ: ಇಲ್ಲಿನ ತಟ್ಟಿಹಕ್ಕಲ್ ಗ್ರೀನ್ ಪಾರ್ಕನಲ್ಲಿ ನಡೆದ ನಾಮಧಾರಿ ಪ್ರೀಮಿಯರ್ ಲೀಗ್-೨೦೨೪ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಬೆಳಕೆ ಪ್ರೆಂಡ್ಸ ತಂಡವು ಮುರುಡೇಶ್ವರದ…

ಮುರ್ಡೇಶ್ವರದ ಕೆರೆಕಟ್ಟೆ ಶಾಲೆಯಲ್ಲಿಆರಂಭಗೊ0ಡ “ಮಕ್ಕಳ ಸಾಹಿತ್ಯ ಸಂಭ್ರಮ”

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕಾ ಪಂಚಾಯತ ಭಟ್ಕಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಟ್ಕಳ ಹಾಗೂ ಮಾವಳ್ಳಿ-೧, ಮಾವಳ್ಳಿ-೨…

ನಾಮಧಾರಿ ಪ್ರಿಮೀಯರ್ ಲೀಗ್ -೨೦೨೪

ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದವರಿಂದ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ ನಾಮಧಾರಿ ಪ್ರಿಮೀಯರ್ ಲೀಗ್ -೨೦೨೪ ಇಲ್ಲಿನ ಶಿರಾಲಿಯ ತಟ್ಟಿಹಕ್ಕಲ್ ಮೈಧಾನದಲ್ಲಿ ಶುಕ್ರವಾರ ಪ್ರಾರಂಭಗೊAಡಿತು.ಕಾರ್ಯಕ್ರಮವನ್ನುಭಟ್ಕಳ ನಾಮಧಾರಿ…

ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

‘ಶ್ರೇಷ್ಠ ಭಾರತ್’ ಕಲ್ಪನೆಯನ್ನು ವಿಶ್ವಮಟ್ಟದಲ್ಲಿ ಸಾಕಾರಗೊಳಿಸಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಿಯನ್ನು ಜಾತಿ ಹೆಸರಿನಲ್ಲಿ ಅವಹೇಳನ ಮಾಡಿದ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಒಬಿಸಿ…

error: Content is protected !!