ನಾಮಧಾರಿ ಪ್ರಿಮೀಯರ್ ಲೀಗ್ -೨೦೨೪

ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದವರಿಂದ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ ನಾಮಧಾರಿ ಪ್ರಿಮೀಯರ್ ಲೀಗ್ -೨೦೨೪ ಇಲ್ಲಿನ ಶಿರಾಲಿಯ ತಟ್ಟಿಹಕ್ಕಲ್ ಮೈಧಾನದಲ್ಲಿ ಶುಕ್ರವಾರ ಪ್ರಾರಂಭಗೊAಡಿತು.ಕಾರ್ಯಕ್ರಮವನ್ನುಭಟ್ಕಳ ನಾಮಧಾರಿ…

ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಪ್ರತಿಭಾ ಪುರಸ್ಕಾರ”

ಸ್ಪರ್ಧೆಯನ್ನು ಸವಲಾಗಿ ಸ್ವೀಕರಿಸಿ, ಸೋಲು ಗೆಲುವಿನ ಸೋಪಾನ, ಗೆಲುವಾದಾಗ ಸಂತೋಷವನ್ನು ಪಡಿ, ಸೋತಾಗ ಕುಗ್ಗಬೇಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ, ಪ್ರದರ್ಶಿಸುವ ವಿಧಾನ ಮಾತ್ರ ಬೇರೆ ಬೇರೆಯಾಗಿರುತ್ತದೆ ಎಂದು…

ಜಿಲ್ಲಾ ಮಟ್ಟದ ಯುಥ್-ಫೆಸ್ಟ್ನಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ಕಾರವಾರದಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಯನಿಫೆಸ್ಟ್ (ಸಾಂಸ್ಕೃತಿಕ ಸ್ಪರ್ಧೆ) ನಲ್ಲಿ ನೃತ್ಯ, ಪಾಶ್ಚಿಮಾತ್ಯ ಗಾಯನ,ಇನ್ಸಾ÷್ಟಲೇಶನ,…

61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿದೆ. ಚಾಂಪಿಯನ್ ಶಿಪ್ ‌ನಲ್ಲಿ  ಒಂದು ಬೆಳ್ಳಿ ಮತ್ತು ಎರಡು…

error: Content is protected !!