ಭಟ್ಕಳ: “ಐಎನ್‌ಎಫ್ ಲಾಂಚ್‌ಪ್ಯಾಡ್ 2025” ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ವೃತ್ತಿ ಅರಿವು ಮತ್ತು ನಾಯಕತ್ವದ ಜಾಗೃತಿ ಮೂಡಿಸಿದ ಶಿಬಿರ
ಭಟ್ಕಳ :ಭಾರತೀಯ ನವಾಯತ್ ಫೋರಂ (INF) ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ದಿನದ ವೃತ್ತಿ ಮತ್ತು ನಾಯಕತ್ವ ಶಿಬಿರ “INF Launchpad 2025” ಗುರುವಾರ…
