ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

Share

ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರ ಹಾಗೂ ಎನ್ಎಸ್ಎಸ್ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪ್ರಾಚಾರ್ಯರಾದ ಡಾ.ಶಾಂತ ಶ್ರೀ ಹರಿದಾಸ್ ಮಾತನಾಡಿ ದೇಶದ ಸಮಗ್ರತೆ ಐಕ್ಯತೆಯನ್ನು ಕಾಪಾಡಲು ನಾವೆಲ್ಲರೂ ಏಕತೆಯ ಮಂತ್ರವನ್ನ ಪಟಿಸಬೇಕು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಕನಸನ್ನು ನನಸಾಗಿಸಬೇಕು ಎಂದರು.

ವೇದಿಕೆಯಲ್ಲಿ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಗಣಪತಿ ಕಾಯ್ಕಿಣಿ, ಸಹ ಕಾರ್ಯಕ್ರಮ ಅಧಿಕಾರಿ ಮಮತಾ ಮರಾಠಿ, ಉಪನ್ಯಾಸಕರಾದ ಗಣೇಶ್ ನಾಯ್ಕ್, ಅರ್ಪಿತಾ ಪ್ರಭು,ಧನಶ್ರೀ ಕಲಭಾಗ್ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!