ಆರ್‌ ಎನ್‌ ಎಸ್‌ ವಿದ್ಯಾನಿಕೇತನದಲ್ಲಿ ಪರಿಸರ ದಿನ ಆಚರಣೆ

ಮುರುಡೇಶ್ವರ: ಆರ್‌ ಎನ್‌ ಎಸ್‌ ವಿದ್ಯಾನಿಕೇತನನಲ್ಲಿ ಜೂನ್‌ ೫ರಂದು ವಿಶ್ವ ಪರಿಸರ ದಿನವನ್ನುಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವ ಹಸ್ತದಿಂದ ಬೀಜಗೊಬ್ಬರ (ಸೀಡ್‌ ಬಾಲ್)‌ತಯಾರಿಸಿ, ಭೂಮಿಗೆ ಎರಚಿದರು, ಅದರೊಂದಿಗೆ…

ಭಟ್ಕಳ ತಾಲೂಕಾ ಮಟ್ಟದ ಕರಾಟೆ ಪಂದ್ಯಾವಳಿ

ಭಟ್ಕಳ: ತಾಲೂಕಾ ಮಟ್ಟದ ಕರಾಟೆ ಪಂದ್ಯಾವಳಿ:ದಿನಾಂಕ ೧೮.೦೯.೨೦೨೪ ಬುಧವಾರದಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಂಯೋಜಕತ್ವದಲ್ಲಿ ತಾಲೂಕಾ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ…

ಆರ್‌ ಎನ್‌ ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆಸಂರಕ್ಷಣಾ ಜಾಗ್ರತಿ ಕಾರ್ಯಕ್ರಮ

ದಿನಾಂಕ 17-09-2024 ರಂದು ಬೆಳಿಗ್ಗೆ ಗಂಟೆಗೆ ಆರ್‌ ಎನ್‌ ಎಸ್‌ ಪ್ರಥಮದರ್ಜೆ ಕಾಲೇಜು ಮತ್ತು “ರಿಪ್ ವಾಚ್”‌ ಸಂಸ್ಥೆ ಹಾಗೂ ಎನ್‌ ಎಸ್‌ ಎಸ್‌ ವತಿಯಿಂದಕಡಲಾಮೆ ಸಂರಕ್ಷಣಾ…

‘’ಸ್ವಭಾವಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’

ಸ್ವಚ್ಛತೆಯ ಸೇವೆ ಎಂಬ ಅಭಿಯಾನವನ್ನು ಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಡಿಕೋಸ್ತಾರವರು ಉದ್ಘಾಟಿಸಿದರು. ‘’ಸ್ವಭಾವಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’ ಎಂಬ ಧ್ಯೇಯದೊಂದಿಗೆ ಬೇಂಗ್ರೆ ಗ್ರಾಮ ಪಂಚಾಯತವತಿಯಿಂದ ಸಂಕಲ್ಪವನ್ನು ತೊಟ್ಟು ಪ್ರತಿಜ್ಞಾವಿಧಿಯನ್ನು…

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಮತ್ತೊಂದು ರ‍್ಯಾಂಕ್

ಕರ್ನಾಟಕ ವಿಶ್ವವಿದ್ಯಾಲಯ ೨೦೨೩ ರಲ್ಲಿ ನಡೆದ ಬಿ.ಸಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಖಾರ್ವಿಯವರು ಶೇ ೯೧.೭೩ ಪಡೆದು ಕರ್ನಾಟಕ…

ಪದವಿ ಪೂರ್ವ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆತಿಥೇಯ ಆರ್.ಎನ್ ಶೆಟ್ಟಿ ಪದವಿಪೂರ್ವ ಕಾಲೇಜು ಉತ್ತಮ ಸಾಧನೆ.

ತಾಲೂಕಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ದಿನೇಶ್ ಗಾಂವಕರ್ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ…

“ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು”

“ಶಿಕ್ಷಕರು ಸುಶಿಕ್ಷಿತ ಸಮಾಜದ ನಿರ್ಮಾಪಕರು.ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಅತಿಹೆಚ್ಚು ಗೌರವ ಸಿಗುತ್ತಿರುವ ವೃತ್ತಿ ಎಂದರೆ ಶಿಕ್ಷಕವೃತ್ತಿ. ಇಂಥಹ ಶಿಕ್ಷಕರನ್ನು ಗೌರವಿಸಬೇಕಾದುದುನಮ್ಮೆಲ್ಲರ ಕರ್ತವ್ಯ” ಎಂದು…

ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಅದ್ಬುತವಾದ ಪ್ರದರ್ಶನ

ದಿನಾಂಕ ೧೫.೦೮.೨೦೨೪ ಗುರುವಾರದಂದು ನಡೆದ ೭೮ ನೇ ಸ್ವಾತಂತ್ರö್ಯ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಭಟ್ಕಳ ತಾಲೂಕಾ ಮೈದಾನದಲ್ಲಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ ಬೀನಾ ವೈದ್ಯ ಇಂಟರ್‌ನ್ಯಾಷನಲ್…

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ರ‍್ಯಾಂಕ್

ಕರ್ನಾಟಕ ವಿಶ್ವವಿದ್ಯಾಲಯ ೨೦೨೩ ರಲ್ಲಿ ನಡೆದ ಬಿ.ಬಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವೃಂದಾ ಆರ್ ಜೋಗಿ ಶೇ ೯೧.೮೯ ಪಡೆದು…

ಬೀನಾ ವೈದ್ಯ ಶಾಲೆಯ ಮುಡಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ ಅವಾರ್ಡ ೨೦೨೩-೨೦೨೪”

ಬೀನಾ ವೈದ್ಯ ಶಾಲೆಯ ಮುಡಿಗೆ “ಎಕ್ಸಲೆನ್ಸ್ ಸ್ಕೂಲ್ ಪರ್ಫಾರ್ಮೆನ್ಸ ಅವಾರ್ಡ ೨೦೨೩-೨೦೨೪” ಮತ್ತು “ಒಲಂಪಿಯಾಡ್ ವಿನ್ನರ್ ಅವಾರ್ಡ್ ೨೦೨೩-೨೦೨೪” ಪ್ರಶಸ್ತಿಯ ಗರಿ.೨೦೨೩-೨೦೨೪ ನೇ ಶೈಕ್ಷಣಿಕ ವರ್ಷದಲ್ಲಿ ಸಿಲ್ವರ್…

error: Content is protected !!