ಅಪಪ್ರಚಾರ ಹಾಗೂ ಶಾಂತಿ ಭಂಗ ಮಾಡುವ ದುರುದ್ದೇಶದಿಂದ ಕಸ ತಂದು ಹಾಕಿರುವ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ
ಭಟ್ಕಳ: ಹಳೇ ಬಸ್ ನಿಲ್ದಾಣದ ರಾಜಾಂಗಣ ಮೀನು ಮಾರುಕಟ್ಟೆಯ ಬಗ್ಗೆ ಸ್ವಚ್ಛತೆ ಹೆಸರಿನಲ್ಲಿ ಅಪಪ್ರಚಾರ ಹಾಗೂ ಶಾಂತಿ ಭಂಗ ಮಾಡುವ ದುರುದ್ದೇಶದಿಂದ ಕಸ ತಂದು ಹಾಕಿರುವ ಕಿಡಿಗೇಡಿಗಳ…
