ವಿದ್ಯಾಂಜಲಿಯ ಮುಕುಟಕ್ಕೆ ರಾಷ್ಟ್ರಮಟ್ಟದ  ಪ್ರಶಸ್ತಿಯ ಕಿರೀಟ

Share

ಭಟ್ಕಳ :ಇಲ್ಲಿನ ಪ್ರಖ್ಯಾತ ಐಸಿಎಸ್‌ಇ ಪಠ್ಯಕ್ರಮದ ವಿದ್ಯಾಂಜಲಿ
ಪಬ್ಲಿಕ್ ಶಾಲೆಯು ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ
ಅವಾರ್ಡ್ಸ ಇವರು ಕೊಡಮಾಡುವ ೨೦೨೪ ನೇ ಸಾಲಿಗೆ
ಮೋಸ್ಟ ಇನ್ನೋವೇಟಿವ್ ಶಾ ಎಂಬ ಪ್ರಶಸ್ತಿಗೆ
ಭಾಜನರಾಗುವ ಮೂಲಕ ಸಾಧನೆಯ ಹೊಸ
ಮೈಲಿಗಲನ್ನು ಸಾಧಿಸಿದೆ.
ಭಾರತದಾದ್ಯಂತ ಸಾವಿರಾರು ಪ್ರಖ್ಯಾತ ಶಿಕ್ಷಣ
ಸಂಸ್ಥೆಗಳ ಸಾಲಿನಲ್ಲಿ ನಾಮ ನಿರ್ದೆಶನಗೊಂಡು
ಅoತಿಮವಾಗಿ ಮೋಸ್ಟ ಇನ್ನೋವೇಟಿವ್ ಪ್ರಶಸ್ತಿಗೆ
ಭಾಜನರಾಗಿರುವುದು ವಿದ್ಯಾಂಜಲಿ ಪಬ್ಲಿಕ್ ಶಾಲೆಯ
ತಂತ್ರಜ್ಞಾನ ಕೇಂದ್ರಿತ ಪಠ್ಯ-ಪಠ್ಯೇತರ
ಚಟುವಟಿಕೆಯ ಗುಣಮಟ್ಟ ಹಾಗೂ ಬದ್ಧತೆಗೆ ಹಿಡಿದ
ಕೈಗನ್ನಡಿಯಾಗಿದೆ. ಭಟ್ಕಳ ಎಜ್ಯುಕೇಶನ ಟ್ರಸ್ಟ ,
ಭಟ್ಕಳದ ಸುತ್ತ ಮುತ್ತಲಿನ ಜನರಿಗೆ ಗುಣಮಟ್ಟದ ಐಸಿಎಸ್‌ಇ
ಶಿಕ್ಷಣವನ್ನು ನೀಡಬೇಕೆಂದು ನಿರ್ಧರಿಸಿ, ೨೦೦೮-೦೯ ರಲ್ಲಿ ತನ್ನ
ಶಕೆÉಯನ್ನು ಆರಂಭಿಸಿದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು
ಇಷ್ಟು ಅಲ್ಪ ಅವಧಿಯಲ್ಲಿ ಸಾಧನೆಯ ಹೊಸ ಶಿಖರವನ್ನು
ಏರಿರುವುದು ಸ್ಮರಣೀಯ ಸಂಗತಿಯಾಗಿದೆ.
ಇದರೊAದಿಗೆ ಸಂಸ್ಥೆಯ ಮುಖ್ಯಸ್ಥರ ಮಾರ್ಗದರ್ಶನ,
ಪಾಲಕರ ನೀರಂತರ ಸಹಕಾರ ಹಾಗೂ ಶಿಕ಼ಕರ ಅವಿರತ
ಶ್ರಮದಿಂದಾಗಿ ಕಳೆದ ೧೦ ವರ್ಷಗಳಿಂದ ೧೦ನೇ
ತರಗತಿಯ ವಾರ್ಷಿಕ ಪರೀಕೆ಼ಯಲ್ಲಿ ಸತತ ೧೦೦%

ಫಲಿತಾಂಶ ದಾಖಲಿಸುತ್ತಾ ಬಂದಿರುವುದು ನಿಜಕ್ಕೂ
ಅಭಿನಂದನಾರ್ಹ ಸಂಗತಿಯಾಗಿದೆ.
ಈ ಅಭೂತಪೂರ್ವ ಸಾಧನೆಗೆ ಪಾಲಕರು, ಊರ
ನಾಗರಿಕರು ಹಾಗೂ ಹಿತೈಷಿಗಳು ಅತೀವ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!