ವಿಶ್ವ ಕ್ಯಾನ್ಸರ್ ದಿನಾಚರಣೆ – 2024 – ವಿದ್ಯಾರ್ಥಿಗಳಿಂದ ಉದ್ಘಾಟನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಂದ ಅರಿವು ; ಸಚಿವ ಮಂಕಾಳು ವೈದ್ಯರ

ವಿಶ್ವ ಕ್ಯಾನ್ಸರ್ ದಿನಾಚರಣೆ – 2024 – ವಿದ್ಯಾರ್ಥಿಗಳಿಂದ ಉದ್ಘಾಟನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಂದ ಅರಿವು. ಕ್ಯಾನ್ಸರ್ ಖಾಯಿಲೆ ಶೇಕಡಾ25 ರಷ್ಟು ನಮಗೆ ಗೊತ್ತಿಲ್ಲದೆ ಬರುತ್ತದೆ. ಶೇಕಡಾ75…

ಭಟ್ಕಳದ ಜನರಿಗೆ ಪಲ್ಲಕ್ಕಿಯಲ್ಲಿ ತಿರುಗಾಡುವ ವ್ಯವಸ್ಥೆ ಮಾಡಿದ ಸಚಿವ ಮಂಕಾಳು ವೈದ್ಯ

ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ , ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು, ಶನಿವಾರ ದಿನಾಂಕ 3.02.2024 ಸಾಯಂಕಾಲ 4.00…

ಯಕ್ಷಗಾನ ನಡೆಸಲು ಕೇವಲ ಕಲಾವಿದರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಕಲಾಪೋಷಕರು ಅಗತ್ಯ:ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ಮುರುಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಹವ್ಯಕ ಸಭಾಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಗಾನ ಪ್ರತಿಷ್ಠಾನ ಗೋಳಿಕುಂಬ್ರಿ ಇವರ ಪೌರಾಣಿಕ ಯಕ್ಷೋತ್ಸವ ಸಪ್ತಾಹದ ದಶಮಾನೋತ್ಸವ ಸಂಭ್ರಮ ಯಕ್ಷದಶಾಹಕ್ಕೆ ಶುಕ್ರವಾರ…

ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಪ್ರತಿಭಾ ಪುರಸ್ಕಾರ”

ಸ್ಪರ್ಧೆಯನ್ನು ಸವಲಾಗಿ ಸ್ವೀಕರಿಸಿ, ಸೋಲು ಗೆಲುವಿನ ಸೋಪಾನ, ಗೆಲುವಾದಾಗ ಸಂತೋಷವನ್ನು ಪಡಿ, ಸೋತಾಗ ಕುಗ್ಗಬೇಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ, ಪ್ರದರ್ಶಿಸುವ ವಿಧಾನ ಮಾತ್ರ ಬೇರೆ ಬೇರೆಯಾಗಿರುತ್ತದೆ ಎಂದು…

ನಿಮ್ಮ ಪಕ್ಷ ಆಡಳಿತವಿದ್ದಾಗ ಅನುಮತಿ ನೀಡದೆ ಈಗ ನಮ್ಮ ಮೇಲೆ ಗೂಬೆ ಕೂರಿಸಲು ಬಂದಿದ್ದಾರೆ : ವೆಂಕಟೇಶ ನಾಯ್ಕ

ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಗನಗುAಡಿಯಲ್ಲಿ ವೀರ ಸಾವರ್ಕರ ದ್ವಜಕಟ್ಟೆ ತೆರವು ಕುರಿತು ಉಂಟಾದ ಗೊಂದಲಕ್ಕೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಸಚಿವರಾಗಲಿ ಕಾರಣವಲ್ಲ. ಇದು…

ಮೀನುಗಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಸಚಿವರ ಮನೆಯ ಮುಂದೆ ತಡರಾತ್ರಿಯವರಿಗೆ ಪ್ರತಿಭಟನೆ

ಹೊನ್ನಾವರದ ಟೋಂಕಾದಲ್ಲಿ ಉದ್ದೇಶಿತ ಖಾಸಗಿ ಬಂದರಿಗೆ ಉತ್ತಮ ಸಂಪರ್ಕ ಕಲ್ಪಿಸಲು ಬಂದರುಗಳ ನಿರ್ದೇಶಕರು ಮತ್ತು ಕರ್ನಾಟಕ ಕಡಲ ಮಂಡಳಿಯಿಂದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಂದರು ಮತ್ತು ಅದರ ಸಂಬಂಧಿತ…

ಜಿಲ್ಲಾ ಮಟ್ಟದ ಯುಥ್-ಫೆಸ್ಟ್ನಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ಕಾರವಾರದಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಯನಿಫೆಸ್ಟ್ (ಸಾಂಸ್ಕೃತಿಕ ಸ್ಪರ್ಧೆ) ನಲ್ಲಿ ನೃತ್ಯ, ಪಾಶ್ಚಿಮಾತ್ಯ ಗಾಯನ,ಇನ್ಸಾ÷್ಟಲೇಶನ,…

ಆರ್.‌ ಎನ್.‌ ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಹುತಾತ್ಮರ

ದಿನಾಂಕ : 30/01/2024 ಬೆಳಿಗ್ಗೆ 10.00 ಗಂಟೆಗೆ ಆರ್.‌ ಎನ್.‌ ಎಸ್‌ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕದ ವತಿಯಿಂದ ಹುತಾತ್ಮರದಿನಾಂಚರಣೆ ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್.‌…

error: Content is protected !!