ಸಮರ್ಪಕವಾಗಿ ನೀರು ಪೂರೈಸಿ-ಹೋರಾಟಗಾರ ಸಿ.ವಿರುಪಾಕ್ಷಪ್ಪ ಒತ್ತಾಯ
ಕೂಡ್ಲಿಗಿ: ಪಟ್ಟಣದಲ್ಲಿ, ಕೆಲವೆಡೆಗಳಲ್ಲಿ ತಿಂಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ವಿಚಾರಿಸಿದರೆ ಡ್ಯಾಂ ನಲ್ಲಿ ನೀರಿಲ್ಲ ಸಹಕರಿಸಿ ಎಂದು, ಮುಖ್ಯಾಧಿಕಾರಿ ಪ್ರಕಟಣೆ ಮೂಲಕ ತಿಳಿಸಿ ಕಟ್ಟಿಕೊಂಡಿದ್ದಾರೆ. ಬೇಸಿಗೆಯಲ್ಲಿ ನೀರು ಜೀವ…
ಕೂಡ್ಲಿಗಿ: ಪಟ್ಟಣದಲ್ಲಿ, ಕೆಲವೆಡೆಗಳಲ್ಲಿ ತಿಂಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ವಿಚಾರಿಸಿದರೆ ಡ್ಯಾಂ ನಲ್ಲಿ ನೀರಿಲ್ಲ ಸಹಕರಿಸಿ ಎಂದು, ಮುಖ್ಯಾಧಿಕಾರಿ ಪ್ರಕಟಣೆ ಮೂಲಕ ತಿಳಿಸಿ ಕಟ್ಟಿಕೊಂಡಿದ್ದಾರೆ. ಬೇಸಿಗೆಯಲ್ಲಿ ನೀರು ಜೀವ…
ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ೧೫ ದಿನಗಳ ರಾಷ್ಟಿçÃಯ ಮಟ್ಟದ ಡಾಟಾ ಅನಾಲಿಟಿಕ್ಸ್ ತರಬೇತಿಗೆ ಚಾಲನೆ ನೀಡಿದಐ.ಸಿ.ಟಿ ಅಕಾಡೆಮಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಷ್ಣು…
ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ.ದಿನೇಶ್ ಗಾಂವ್ಕರ್ ಅವರು ಸಲ್ಲಿಸಿದ “ಆಧುನಿಕ ಕನ್ನಡ ಸಾಹಿತ್ಯದಲ್ಲಿ ಏಸುಕ್ರಿಸ್ತ” ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್(ಪಿ.ಎಚ್.ಡಿ) ಪದವಿ…
ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಚ್. ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿಯನ್ನು ಫೆಬ್ರುವರಿ 29ರಂದು ಹಿಂದುಳಿದ ವರ್ಗಗಳ…
ಅನಂತ್ ಕುಮಾರ್ ಹೆಗಡೆಯವರು ಏನೇ ಮಾತನಾಡಿದರು ಅದು ವಿವಾದಾತ್ಮಕ ಹೇಳಿಕೆ ಎಂದು ಬಿಂಬಿಸಲಾಗುತ್ತದೆ. ಅವರ ಹೇಳಿಕೆಯ ಸತ್ಯಾಸತ್ಯತೆಗಳನ್ನು ಚರ್ಚಿಸುವುದಿಲ್ಲ. ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ…
ಭಟ್ಕಳ:ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊರ್ವರ ಕೊರಳಲ್ಲಿದ್ದ ಚಿನ್ನದ ಸರವನ್ನು ಬುರ್ಖಾಧಾರಿ ಮಹಿಳೆಯರು ಕಳುವು ಮಾಡಿರುವ ಪ್ರಕರಣಕ್ಕೆ ಸಂಬಧಿಸಿದತೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ಭಟ್ಕಳ ನಗರ ಠಾಣೆ…
ಭಟ್ಕಳ: ಕಳೆದ ಜನವರಿ ಮೂವತ್ತರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ಪಿಡಿಒ ಗ್ರಾಮದ ತೆಂಗಿನ ಗುಂಡಿಯಲ್ಲಿ ಸಾವರ್ಕರ್ ಬೋರ್ಡ್ ಸಮೇತ ಭಗವದ್ವಜ…
ಭಟ್ಕಳ: ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ “ಕದಂಬೋತ್ಸವ-೨೦೨೪” ರ ಅಂಗವಾಗಿ ಜಿಲ್ಲೆಯ…
ಭಟ್ಕಳ: ಇಲ್ಲಿನ ಕರಿಕಲ್ ದ್ಯಾನ ಮಂದಿರದ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಮಾರ್ಚ ೪ ಸೋಮವಾರದಂದುನಡೆಯಲಿದೆ. ಈ ಕುರಿತು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ…
ಭಟ್ಕಳದ ಜೀವನದಿಯಾಗಿರುವ ಸರಾಬಿ ನದಿ ಅವಸಾನದ ಅಂಚಿನಲ್ಲಿದೆ. ಒಂದುಕಾಲದಲ್ಲಿ ಗತವೈಭವನ್ನು ಮೆರೆದ ಈ ನದಿ ಈಗ ಒಳಚರಂಡಿ ನೀರು ಶೇಖರಣಾ ಘಟಕವಾಗಿ ಮಾರ್ಪಟ್ಟಿದ್ದುಈ ಭಾಗದ ಜನರ ಜೀವನಕ್ಕೆ…