ಸಚಿವರ ಪ್ರಥಮ ಜನಸ್ಪಂಧ ಸಭೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ

ಭಟ್ಕಳ: ಭಾರಿ ಅಂತರದ ಗೆಲುವಿನಿಂದ ಎರಡನೇ ಭಾರಿ ವಿಧಾನಸಭೆಗೆ ಕಾಲಿಟ್ಟ ಮಂಕಾಳು ವೈದ್ಯರು ಸಚಿವರಾದ ನಂತರ ಭಟ್ಕಳದಲ್ಲಿ ಯಾವುದೇ ಸಭೆ ಅಥವ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂಬ…

ಭಟ್ಕಳ ತೆಂಗಿನಗು0ಡಿಯ ವೃತ್ತ ಬಳಿಯಿರುವ ದ್ವಜಕಟ್ಟೆ ತೆರವು; ಆಕ್ರೋಶಗೊಂಡ ಹಿಂದು ಕಾರ್ಯಕರ್ತರಿಂದ ಪುನ: ಸ್ಥಾಪನೆ

ಭಟ್ಕಳ ತೆಂಗಿನಗುAಡಿಯ ವೃತ್ತ ಬಳಿಯಿರುವ ದ್ವಜಕಟ್ಟೆ ತೆರವು; ಆಕ್ರೋಶಗೊಂಡ ಹಿಂದು ಕಾರ್ಯಕರ್ತರಿಂದಪುನ: ಸ್ಥಾಪನೆಮಂಡ್ಯದಲಿ ್ಲ ನಡೆದ ಹನುಮನ ದ್ವಜ ತೆರವು ಪ್ರಕರಣ ಮಾಸುವ ಮೊದಲೇ ಭಟ್ಕಳದ ಹೆಬಳೆ…

ಯಹೂದಿಗಳು ಸಂಕಲ್ಪ ಮಾಡಿ ಇಸ್ರೇಲ್ ನಿರ್ಮಿಸಿದರು; ಹಾಗೆಯೇ ಹಿಂದೂಗಳೂ ಸಂಕಲ್ಪ ಮಾಡಿದರೆ ರಾಮರಾಜ್ಯ ನಿರ್ಮಾಣ ಸಾಧ್ಯ ! – ಶ್ರೀ.ವಿಜಯ ಶರ್ಮಾ, ಉಪಮುಖ್ಯಮಂತ್ರಿಗಳು, ಛತ್ತೀಸಗಢ

ಪ್ರಕಟಣೆಗಾಗಿ ! ದಿನಾಂಕ : 30.1.2024 ಯಹೂದಿಗಳು ಸಂಕಲ್ಪ ಮಾಡಿ ಇಸ್ರೇಲ್ ನಿರ್ಮಿಸಿದರು; ಹಾಗೆಯೇ ಹಿಂದೂಗಳೂ ಸಂಕಲ್ಪ ಮಾಡಿದರೆ ರಾಮರಾಜ್ಯ ನಿರ್ಮಾಣ ಸಾಧ್ಯ ! – ಶ್ರೀ.ವಿಜಯ…

ಜಿ.ಎಸ.ಬಿ ಕ್ರೀಡೋತ್ಸವ ೨೦೨೪

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ೨೬ನೇ ವಾರ್ಷಿಕ ಸ್ನೇಹಸಮ್ಮೇಳನದ ಪ್ರಯುಕ್ತ ವಡೇರ ಮಠ ಮೈದಾನದಲ್ಲಿ ಕ್ರೀಡೋತ್ಸವ-೨೦೨೪ ಎಂಬ ಭಟ್ಕಳ ಜಿ.ಎಸ.ಬಿ ಸಮಾಜ…

ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ವಿಶೇಷ ಸಾಧನೆಗಳ ಮೂಲಕ ೨ ಚಿನ್ನ, ೮…

ಗಂಗೆಯ ಪವಿತ್ರ ಘಟ್ಟದಲ್ಲಿ ಸ್ನಾನ ಮಾಡುವ ಮಹಿಳೆಯರ ವಿಡಿಯೋ ಮತ್ತು ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ !

ಗಂಗೆಯ ಪವಿತ್ರ ಘಟ್ಟದಲ್ಲಿ ಸ್ನಾನ ಮಾಡುವ ಮಹಿಳೆಯರ ವಿಡಿಯೋ ಮತ್ತು ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ ! ಆಕ್ಷೇಪಾರ್ಹ ವಿಡಿಯೋ ಛಾಯಾಚಿತ್ರಗಳನ್ನು ತೆಗೆದವರ…

ಜಾಲಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಭಟ್ಕಳ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ,  ಸಾರ್ವಜನಿಕ ಶಿಕ್ಷಣ ಇಲಾಖೆ, ಜಾಲಿ ಸರ್ಕಾರಿ ಪ್ರೌಢಶಾಲೆಯ…

ಮುಸ್ಲಿಂ ಯುವಕನಿಂದ ಅವಹೇಳನಕಾರಿ ಪೋಸ್ಟ್ : ಅಂಕೋಲಾದಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ

ಅಂಕೋಲಾ -ಪಟ್ಟಣದ ಹುಲಿದೇವರವಾಡದ ಯುವಕನೋರ್ವ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.…

ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿ:ಎಸ್ ಡಿ ಪಿ ಐ

ಭಟ್ಕಳ: ಭಟ್ಕಳದಲ್ಲಿ ಮಸೀದಿ ಎದುರು ಕೇಸರಿ ಧ್ವಜ ಹಾರಿಸಿ ನಾಮಫಲಕಕ್ಕೆ ತಕರಾರು ಮಾಡುವ ಮೂಲಕ ಸಂಘಪರಿವಾರವು ಅಲ್ಲಿನ ಅಶಾಂತಿ ಮೂಡಿಸಲು ಸಂಚು ರೂಪಿಸಿದ್ದು ಸಂಘ ಪರಿವಾರದ ಕಾರ್ಯಕರ್ತರ…

ಕೆಂಡ ಹಾಯ್ದು ಹರಕೆ ತೀರಿಸಿದ ಭಕ್ತರು

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಅಂಗವಾಗಿ ಇಂದು ವಿಶೇಷ ಕೆಂಡ ಸೇವೆ ಜರಗಿತು. ಸಾವಿರಾರು ಭಕ್ತರು ಕೆಂಡ…

error: Content is protected !!