ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆಸಂರಕ್ಷಣಾ ಜಾಗ್ರತಿ ಕಾರ್ಯಕ್ರಮ
ದಿನಾಂಕ 17-09-2024 ರಂದು ಬೆಳಿಗ್ಗೆ ಗಂಟೆಗೆ ಆರ್ ಎನ್ ಎಸ್ ಪ್ರಥಮದರ್ಜೆ ಕಾಲೇಜು ಮತ್ತು “ರಿಪ್ ವಾಚ್” ಸಂಸ್ಥೆ ಹಾಗೂ ಎನ್ ಎಸ್ ಎಸ್ ವತಿಯಿಂದಕಡಲಾಮೆ ಸಂರಕ್ಷಣಾ…
ದಿನಾಂಕ 17-09-2024 ರಂದು ಬೆಳಿಗ್ಗೆ ಗಂಟೆಗೆ ಆರ್ ಎನ್ ಎಸ್ ಪ್ರಥಮದರ್ಜೆ ಕಾಲೇಜು ಮತ್ತು “ರಿಪ್ ವಾಚ್” ಸಂಸ್ಥೆ ಹಾಗೂ ಎನ್ ಎಸ್ ಎಸ್ ವತಿಯಿಂದಕಡಲಾಮೆ ಸಂರಕ್ಷಣಾ…
ಸ್ವಚ್ಛತೆಯ ಸೇವೆ ಎಂಬ ಅಭಿಯಾನವನ್ನು ಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಡಿಕೋಸ್ತಾರವರು ಉದ್ಘಾಟಿಸಿದರು. ‘’ಸ್ವಭಾವಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’ ಎಂಬ ಧ್ಯೇಯದೊಂದಿಗೆ ಬೇಂಗ್ರೆ ಗ್ರಾಮ ಪಂಚಾಯತವತಿಯಿಂದ ಸಂಕಲ್ಪವನ್ನು ತೊಟ್ಟು ಪ್ರತಿಜ್ಞಾವಿಧಿಯನ್ನು…
ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ವಿದ್ಯಾಂಜಲಿ ಪಬ್ಲಿಕ್ ಶಾಲೆ, ವಿದ್ಯಾಭಾರತಿ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ಗುರು ವಿದ್ಯಾಧಿರಾಜ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಪ್ರತ್ಯೇಕವಾಗಿ ೩ ‘ರೊಬೋಟಿಕ್ಸ್…
ಕರ್ನಾಟಕ ವಿಶ್ವವಿದ್ಯಾಲಯ ೨೦೨೩ ರಲ್ಲಿ ನಡೆದ ಬಿ.ಸಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಖಾರ್ವಿಯವರು ಶೇ ೯೧.೭೩ ಪಡೆದು ಕರ್ನಾಟಕ…
ತಾಲೂಕಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ದಿನೇಶ್ ಗಾಂವಕರ್ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ…
“ಶಿಕ್ಷಕರು ಸುಶಿಕ್ಷಿತ ಸಮಾಜದ ನಿರ್ಮಾಪಕರು.ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಅತಿಹೆಚ್ಚು ಗೌರವ ಸಿಗುತ್ತಿರುವ ವೃತ್ತಿ ಎಂದರೆ ಶಿಕ್ಷಕವೃತ್ತಿ. ಇಂಥಹ ಶಿಕ್ಷಕರನ್ನು ಗೌರವಿಸಬೇಕಾದುದುನಮ್ಮೆಲ್ಲರ ಕರ್ತವ್ಯ” ಎಂದು…
ಬೀನಾ ವೈಧ್ಯ ಶಿಕ್ಷಣ ಸಂಸ್ಥೆ ಯಲ್ಲಿ ವಿದ್ಯಾರ್ಥಿ ಸಂಸತ್ತನ್ನ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ನರ‍್ದೇಶಕಿಯಾದ ಡಾ. ಪುಷ್ಪಲತಾ ಎಂ…
ದಿನಾಂಕ ೧೫.೦೮.೨೦೨೪ ಗುರುವಾರದಂದು ನಡೆದ ೭೮ ನೇ ಸ್ವಾತಂತ್ರö್ಯ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಭಟ್ಕಳ ತಾಲೂಕಾ ಮೈದಾನದಲ್ಲಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ ಬೀನಾ ವೈದ್ಯ ಇಂಟರ್‌ನ್ಯಾಷನಲ್…
ಭಟ್ಕಳ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಗಷ್ಟ ೧೨, ಸೋಮವಾರದಂದು ಭಟ್ಕಳದ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು.ಪದಗ್ರಹಣ ಅಧಿಕಾರಿ ರೋಟರಿ ಜಿಲ್ಲೆ ೩೧೭೦…
ಲಯನ್ಸ್ ಕ್ಲಬ್ ಅಂತರಾಷ್ಟಿçÃಯ ಸಂಸ್ಥೆಯಾಗಿದ್ದು, ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು ೩೧೭ಸಿ ಲಯನ್ ಜಿಲ್ಲೆಯ ಎಲ್.ಸಿ.ಆಯ್.ಎಫ್ ಕೋಆರ್ಡಿನೇಟರ್ ಪ್ರೊಫೆಸರ್ ಹರಿಪ್ರಸಾದ…