ಮುರ್ಡೇಶ್ವರ ಲಯನ್ಸ್ ಕ್ಲಬ್ಪದಾಧಿಕಾರಿಗಳ ಪದಗ್ರಹಣ
ಲಯನ್ಸ್ ಕ್ಲಬ್ ಅಂತರಾಷ್ಟಿçÃಯ ಸಂಸ್ಥೆಯಾಗಿದ್ದು,ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು ೩೧೭ಸಿಲಯನ್ ಜಿಲ್ಲೆಯ ಎಲ್.ಸಿ.ಆಯ್.ಎಫ್ ಕೋಆರ್ಡಿನೇಟರ್ಪ್ರೊಫೆಸರ್ ಹರಿಪ್ರಸಾದ ರೈರವರು ಹೇಳಿದರು.ಅವರು ಮುರ್ಡೇಶ್ವರದ ಇಂದ್ರಪ್ರಸ್ಥ…
