ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಘಟನೆ.

ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಘಟನೆ. ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ…

ಡಿ.ದೇವರಾಜು ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಕುಮಾರಿ ಕಾವ್ಯ ರಾಣಿ.

ಭಟ್ಕಳ : ಡಿ. ದೇವರಾಜ ಅರಸುರವರು ರಾಜ್ಯದಲ್ಲಿ ಭೂಸುಧಾರಣೆ ಕಾಯಿದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ ಕಾರಣಕ್ಕೆ, ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದುಳಿದ ವರ್ಗದ ರೈತರು ಸ್ವಂತ ಭೂಮಿಯನ್ನು…

ಫೋಟೋ ದೊಂದಿಗೆ ಟ್ವಿಟ್ ತೆಂಗಿನ ಗುಂಡಿ ಕ್ರಾಸ್ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆಗೆ ಇತಿಶ್ರೀ ಹಾಡಿದ ಹೆಬಳೆ ಗ್ರಾಮ ಪಂಚಾಯತ್ ಸದಸ್ಯ ಸೈಯದ್ ಅಲಿ

ಭಟ್ಕಳ ದಿಂದ ಹಾದುಹೋದ ಎನ್ ಹೆಚ್ 66 ಕ್ಕೆ ಹೊಂದಿಕೊಂಡಿರುವ ತೆಂಗಿನಗುಂಡಿ ಕ್ರಾಸ್ ರಸ್ತೆ, ಚರಂಡಿ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಸದಸ್ಯರೋರ್ವರು ಟ್ವಿಟ್ ಮೂಲಕ ಲೋಕೋಪಯೋಗಿ ಇಲಾಖೆಯ…

13ನೇ ಶತಮಾನ ದಲ್ಲಿಮಧ್ವಾಚಾರ್ಯರು ಸ್ಥಾಪಿಸಿದ ಮಠದ 550ನೇ ಸಂಭ್ರಮಕ್ಕೆ ಪ್ರಧಾನಮಂತ್ರಿಯವರಿಗೆ ಆಹ್ವಾನ.

13ನೇ ಶತಮಾನ ದಲ್ಲಿಮಧ್ವಾಚಾರ್ಯರು ಸ್ಥಾಪಿಸಿದ ಮಠದ 550ನೇ ಸಂಭ್ರಮಕ್ಕೆ ಪ್ರಧಾನಮಂತ್ರಿಯವರಿಗೆ ಆಹ್ವಾನ. ಗೋವಾ ರಾಜ್ಯದ ಕಾಣಕೋನದಲ್ಲಿರುವ ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆಯುವ 550ನೇವಾರ್ಷಿಕೋತ್ಸವ ಸಂಭ್ರಮಕ್ಕೆ…

ಭಟ್ಕಳದ ಅನಿವಾಸಿಗರಿಂದ ಭಟ್ಕಳದ ಶ್ರೀಮಂತಿಕೆಗೆ ಮೂಲ:ಅತೀಕ್‌ ಉರ್ ರೆಹಮಾನ್ ಮುನಿರಿ

ಭಟ್ಕಳದ ಅನಿವಾಸಿಗರಿಂದ ಪ್ರತಿವರ್ಷ ರೂ.1000 ಕೋಟಿಗೂ ಮಿಕ್ಕಿ ವಿದೇಶಿ ವಿನಿಮಯ; ಭಟ್ಕಳದ ಶ್ರೀಮಂತಿಕೆಗೆ ಮೂಲಭಟ್ಕಳ: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ 5,000ಕ್ಕೂ ಹೆಚ್ಚು ನವಾಯತ್ ಸಮುದಾಯದ ಅನಿವಾಸಿ ಭಾರತೀಯರಿಂದ…

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಂಕೋಲಾ ತಾಲೂಕ ಅಧ್ಯಕ್ಷರಾಗಿ ಮಾರುತಿ ಹರಿಕಂತ್ರ ಆಯ್ಕೆ

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಂಕೋಲಾ ತಾಲೂಕ ಅಧ್ಯಕ್ಷರಾಗಿ ಜನಮಾಧ್ಯಮ ಪತ್ರಿಕೆಯ ಕರಾವಳಿ ವಿಭಾಗದ ಕಾರ್ಯನಿರ್ವಾಹಕ ಮಾರುತಿ ಹರಿಕಂತ್ ಭಟ್ಕಳ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ…

“ಉದ್ಯೋಗ ರತ್ನ”ಯಶೋಧರ್ ನಾಯ್ಕ್ ನಿಧನ

ಹೊನ್ನಾವರ ತಾಲೂಕಿನ ಮಾಲ್ಕೋಡ್ ಮೂಲದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಸಾರಿಗೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧರಾದ ಯಶೋಧರ್ ನಾಯ್ಕ್ ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು. ಅನಾರೋಗ್ಯ ಕಾರಣದಿಂದ…

ಮಹತೋಭಾರ ಶ್ರೀ ಮುರುಡೇಶ್ವರನಿಗೆ ಶ್ರದ್ಧಾ ಭಕ್ತಿಯಿಂದ ಲೋಕಕಲ್ಯಾಣಾರ್ಥ ನಡೆದ ಅಯುತ ಬಿಲ್ವಾರ್ಚನೆ

ಮಹತೋಭಾರ ಶ್ರೀ ಮುರುಡೇಶ್ವರನಿಗೆ ಶ್ರದ್ಧಾ ಭಕ್ತಿಯಿಂದ ಲೋಕಕಲ್ಯಾಣಾರ್ಥ ನಡೆದ ಅಯುತ ಬಿಲ್ವಾರ್ಚನೆ ಶ್ರೀ ಮುರುಡೇಶ್ವರ ದೇವರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ವಿಶಿಷ್ಟ ಅಯುತ ಬಿಲ್ವಾರ್ಚನೆಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ…

ಎಮ್ಮೆ ತಲೆ ಕಡಿದ ಪ್ರಕರಣ ಭೇದಿಸಿದ ಭಟ್ಕಳ ಗ್ರಾಮೀಣ ಪೊಲೀಸ್

ಭಟ್ಕಳ: ಕಳೆದ ಒಂದುವರೆ ತಿಂಗಳ ಹಿಂದೆ ಭಟ್ಕಳದ ಮುಂಡಳ್ಳಿ ಗ್ರಾಮದ ನೀರಗದ್ದೆಯಲ್ಲಿ ಎಮ್ಮೆ ತಲೆ ಕಡಿದು ಹೋದ ಪ್ರಕರಣ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಎಮ್ಮೆ…

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮೆಗಾ ಉದ್ಯೋಗ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಟೊಯೋಟ, ಬಾಷ್, ಟಾಟಾ, ಫಾಕ್ಸಕಾನ್ ಐಪೋನ್ ಮುಂತಾದ ಸಂಸ್ಥೆಗಳಿಗೆ ವಿವಿಧ ಹುದ್ದೆಗಳಿಗಾಗಿ ಬೃಹತ ಉದ್ಯೋಗ ಸಂದರ್ಶನವನ್ನು ದಿನಾಂಕ ೧೯.೦೮.೨೦೨೫ ಮಂಗಳವಾರದAದು…

error: Content is protected !!