ನಕಲಿ ಫೇಸ್ಬುಕ್ ಖಾತೆಗಳಿಂದ ಸಚಿವರ ವಿರುದ್ಧ ಅವಹೇಳನ – ಮುರುಡೇಶ್ವರದಲ್ಲಿ ಓರ್ವ ವ್ಯಕ್ತಿ ಬಂಧನ

ಭಟ್ಕಳ: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಬಳಸಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯರ ವಿರುದ್ಧ ಅವಹೇಳನಕಾರಿ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಹಂಚಿದ ಪ್ರಕರಣದಲ್ಲಿ, ಮುರುಡೇಶ್ವರ…

ಆರ್.‌ ಎನ್. ಎಸ್‌ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕರ್ನಾಟಕ ವಿಶ್ವವಿದ್ಯಾಲಯ ಮಹಿಳಾ “ ಕಬಡ್ಡಿ”ತಂಡಕ್ಕೆ ಆಯ್ಕೆ

ಮುರುಡೇಶ್ವರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಆರ್.‌ ಎನ್. ಎಸ್‌ ಪ್ರಥಮ ದರ್ಜೆ ಕಾಲೇಜಿನ ಬಿಬಿಎಪ್ರಥಮ ವರ್ಷದ ವಿದ್ಯಾರ್ಥಿನಿಯಾದ ಕುಮಾರಿ. ಪ್ರೇಮಾ ನಾರಾಯಣ ದೇವಾಡಿಗ ಇವರು ದಕ್ಷಿಣ ವಲಯಅಂತರ್‌…

ಕುವೆಂಪು ವಿವಿಯಿಂದ ಭಟ್ಕಳದ ಇಬ್ಬರು ಶಿಕ್ಷಕರಿಗೆ ಪಿಎಚ್.ಡಿ. ಪ್ರದಾನ

ಭಟ್ಕಳ, ಅ.24: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಉರ್ದು ವಿಭಾಗವು ಭಟ್ಕಳದ ಅಂಜುಮನ್ ಶಿಕ್ಷಣ ಸಂಸ್ಥೆಯ ಇಬ್ಬರು ಶಿಕ್ಷಕರ ಸಂಶೋಧನಾ ಪ್ರಬಂಧಗಳಿಗೆ ಡಾಕ್ಟರೇಟ್ (ಪಿಎಚ್.ಡಿ) ಪದವಿ ಮಂಜೂರಿಸಿದೆ.ಇಸ್ಲಾಮಿಯಾ ಆಂಗ್ಲೋ…

ಭಟ್ಕಳದಲ್ಲಿ ಅಂದರ್ ಬಹಾರ್ ಆಟ ಆಡುತ್ತಿದ್ದ ಎಳು ಮಂದಿಯಲ್ಲಿ ಒಬ್ಬ ಅಂದರ್ ಬಾಕಿ ಉಳಿದವರು ಬಹಾರ್

ಭಟ್ಕಳ:ಭಟ್ಕಳದ ಜಾಲಿ ತಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಅಕ್ರಮವಾಗಿ ಅಂದ ಅಂದರ್ ಬಹಾರ್ ಇಸ್ಪೀಟ್ ಆಟ ಆಡುತ್ತಿದ್ದವರ ಮೇಲೆ ಭಟ್ಕಳ ನಗರ ಪೋಲಿಸರಿಂದ ದಾಳಿ ವೇಳೆ ಮೀನುಗಾರಿಕೆ…

“ಕಾಂತಾರ -1” ಚಲನಚಿತ್ರದ ಮಹಾರಾಣಿ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಪ್ರತ್ಯಕ್ಷ

ಭಟ್ಕಳ: ಭಟ್ಕಳದ ಯುವತಿಯಾದ ರಮ್ಯಕೃಷ್ಣ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ -1 ಚಲನಚಿತ್ರ ದಲ್ಲಿ ಮಹಾರಾಣಿಯಾಗಿ ನಟಿಸುವ ಮೂಲಕ ಜಗತ್ತಿನಾದ್ಯಂತ ಸೈ ಎನಿಸಿಕೊಂಡಿದ್ದರು . ರಮ್ಯಾ ಇವರು…

ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಮಾನ್ಯ ಮಾಡದಂತೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಉತ್ತರ ಕನ್ನಡ ಇವರು ಮುಖ್ಯಮಂತ್ರಿಗಳಿಗೆ ಮನವಿ

ಶಿರಸಿ: ಕರ್ನಾಟಕದ ಎರಡನೇ ಆಡಳಿತ ಸುಧಾರಣಾ ಆಯೋಗವು 9ನೇ ವರದಿಯನ್ನ ಸರಕಾರಕ್ಕೆ ಸಲ್ಲಿಸಿದ್ದು ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಸಾಕಷ್ಟು ಶಿಪಾರಸುಗಳನ್ನು…

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಕಬಡ್ಡಿ ಯುನಿವರ್ಸಿಟಿ ಬ್ಲೂ

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ.ಸರಸ್ವತಿ ಭಂಡಾರಿ ಹಾಗೂ ಕುಮಾರಿ.…

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ನಾಯಕತ್ವ ವಿಕಸನ ಕಾರ್ಯಾಗಾರ’

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬಯಿನ ಖ್ಯಾತ ಫ್ರೀಡಂ ಅಫ್ ಫ್ರೀ ಎಂಟರಪ್ರೆöÊಸೆಸ್ ನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಮುರುಡೇಶ್ವರದ ಸಮುದ್ರದಲ್ಲಿ ವಿಸರ್ಜನೆಯಾದ ಜಮಖಂಡಿಯ ಆಂಜನೇಯ.

ಮುರುಡೇಶ್ವರದ ಸಮುದ್ರದಲ್ಲಿ ವಿಸರ್ಜನೆಯಾದ ಜಮಖಂಡಿಯ ಆಂಜನೇಯ. ಭಟ್ಕಳ: ಜಮಖಂಡಿಯಲ್ಲಿರುವ ಪುರಾತನ ಆಂಜನೇಯ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಯ ಸಲುವಾಗಿ ಈ ಹಿಂದೆ ಪ್ರತಿಷ್ಠಾಪನೆಯಾಗಿದ್ದ 102 ವರ್ಷಗಳಿಂದ ಪೂಜಿಸಿ ಆರಾಧನೆ…

ಅನ್ನಭಾಗ್ಯ ಅಕ್ಕಿ ವಶ ಇಬ್ಬರ ಬಂಧನ.

ಭಟ್ಕಳ: ಸರ್ಕಾರದ ಅನ್ನಭಾಗ್ಯದ ಅಕ್ಕಿಯನ್ನು ಕಂಟೈನರ್ ನಲ್ಲಿ ತುಂಬಿ ಕಳ್ಳ ಸಾಗಾಟ ಮಾಡುತಿದ್ದವರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. 3,23,000ರೂ. ಮೌಲ್ಯದ ಒಟ್ಟು 9,500ಕೆ.ಜಿ.ಯಷ್ಟು…

error: Content is protected !!