ಆರ್‌ ಎನ್‌ ಎಸ್‌ ವಿದ್ಯಾನಿಕೇತನ ಸಿ.ಬಿ.ಎಸ್.ಇ ಶಾಲೆ ಕರಾಟೆ ಚಾಂಪಿಯನ್‌

Share

ಮುರುಡೇಶ್ವರ: ಡಿಸೆಂಬರ್‌ 21 ರಂದು ಭಟ್ಕಳದ ಶೊಟೊಕಾನ್‌ ಕರಾಟೆ
ಇನ್ಸ್ಟಿಟ್ಯುಟ್‌ ವತಿಯಿಂದ ನಡೆದ ಎರಡನೇ ರಾಷ್ಟ್ರೀಯಮಟ್ಟದ ಕರಾಟೆ ಚಾಂಪಿಯನ್‌ ಕೂಟದಲ್ಲಿ
ಶಾಲೆಯ ಹಲವು ವಿದ್ಯಾರ್ಥಿಗಳು ಟ್ರೋಫಿಯನ್ನು ತಮ್ಮದಾಗಿಸಿಕೊಂಡು “ಟೀಮ್‌
ಚಾಂಪಿಯನ್ಸ್‌“ಗಳಾಗಿ ಹೊರಹೊಮ್ಮಿದ್ದಾರೆ.


ಮಕ್ಕಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಕರಾಟೆ ತರಬೇತುದಾರರು ಹಾಗೂ
ಶಿಕ್ಷಕ ವೃಂದ ಅಭಿನಂದಿಸಿದೆ.

Leave a Reply

Your email address will not be published. Required fields are marked *

error: Content is protected !!