
ದೇಶಾಭಿಮಾನ ಮೆರೆದ ವಿದ್ಯಾಧೀಶ ತೀರ್ಥರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಅವರ ಚಾತುರ್ಮಾಸ ವೃತ್ತಾಚರಣೆ ವಾರಣಾಸಿಯ ಮೂಲಮಠದಲ್ಲಿ ನಡೆಯುತ್ತಿದ್ದು ಶ್ರೀಗಳು ಸಂಸ್ಥಾನದ ಆರಾಧ್ಯಮೂರ್ತಿಗಳಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಾಭಿಮಾನದ ಅಲಂಕಾರ ಮಾಡಿ ಸಂಸ್ಥಾನವು ಗಮನ ಸೆಳೆದಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
