



ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜು, ಮುರುಡೇಶ್ವರ
ಶೇ100 ಕ್ಕೆ ಶೇ100 ಫಲಿತಾಂಶ
ಮುರುಡೇಶ್ವರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜಿನ 2024-25 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಆರನೇ ಸೆಮಿಸ್ಟರ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಬಿಕಾಂ, ಬಿ.ಸಿ.ಎ ವಿಭಾಗದಲ್ಲಿ BCA ಶೇ.100% ಕ್ಕೆ ಶೇ 94 % , BCOM ವಿಭಾಗದಲ್ಲಿ 100 ಕ್ಕೆ 100 ಫಲಿತಾಂಶ ಬಂದಿರುತ್ತದೆ. BCA ವಿಭಾಗದಲ್ಲಿ 44 ವಿದ್ಯಾರ್ಥಿಗಳು, BCOM ವಿಭಾಗದಲ್ಲಿ 10 ವಿದ್ಯಾರ್ಥಿಗಳು DISTINCTION ನಲ್ಲಿ ಪಾಸಾಗಿದ್ದು, BCA ವಿಭಾಗದಲ್ಲಿ 02 ವಿದ್ಯಾರ್ಥಿಗಳು, BCOM ವಿಭಾಗದಲ್ಲಿ 03 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಫಲಿತಾಂಶವನ್ನು ಪಡೆದಿರುತ್ತಾರೆ. ಕು. ಸಹನಾ ಮಾರುತಿ ದೇವಾಡಿಗ , ಕು. ಜೀವನ ದಯಾನಂದ ಮೊಗೇರ, ಕು. ದರ್ಶನ ವಾಸು ಮೊಗೇರ, ಕು. ಪ್ರಿಯಾಂಕ ಭಾಸ್ಕರ ನಾಯ್ಕ, ಕು. ನಾಗಶ್ರೀ ಅಣ್ಣಪ್ಪ ನಾಯ್ಕ ARTIFICAL INTELLIGENCE AND APPLICATIONS ವಿಷಯದಲ್ಲಿ 100/100 ಅಂಕಗಳನ್ನು ಪಡೆದಿರುತ್ತಾರೆ. ಕು. ಸಹನಾ ಮಾರುತಿ ದೇವಾಡಿಗ 95.5% , ಕು. ಜೀವನ ದಯಾನಂದ ಮೊಗೇರ 95.3% , ಕು. ದರ್ಶನ ವಾಸು ಮೊಗೇರ 95%, ಕು. ಪ್ರಿಯಾಂಕ ಭಾಸ್ಕರ ನಾಯ್ಕ 94.5%, ಕು. ನಾಗಶ್ರೀ ಅಣ್ಣಪ್ಪ ನಾಯ್ಕ 94.2%, ಬಿಕಾಂ ವಿಭಾಗದ ವಿದ್ಯಾರ್ಥಿಗಳಾದ ಕು. ಮಹಮ್ಮದ್ ನಿಹಾಲ್-85.4% , ಕು. ಕುಸುಮಾ ಹರಿಕಾಂತ 80.7%, ಜಾಹ್ನವಿ ಎಸ್ 80.3%, ಧನುಷಾ ನಾಯ್ಕ 79.7% , ದುರ್ಗೆಶ ನಾಯ್ಕ 77.3% ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ನಮ್ಮ ಸಂಸ್ಥೆಯ ಅಧ್ಯಕ್ಷರು, ಆಡಳಿತಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.
