ದೆಹಲಿ ಮೂಲದ ನಿತಿನ್ ಶರ್ಮ(30) ಬಂದಿತ ಆರೋಪಿ ಯಾಗಿದ್ದಾನೆ ಈತನು ಮೈಸೂರು ನಗರಬಾದ್ ರಾಯಚೂರು ಪೊಲೀಸ್ ಠಾಣೆಗೆ ಬೆದರಿಕೆ ಹಾಕಿದ ಆರೋಪ ಹಾಗೂ ಕೇರಳದ ಪೊಲೀಸ್ ಠಾಣೆಗೂ ಬೆದರಿಕೆ ಕರೆ ಮಾಡಿರುತ್ತಾನೆ ಅಂತ ತಿಳಿದು ಬಂದಿದೆ ನಿತಿನ್ ಶರ್ಮ ವಿರುದ್ಧ ದೇಶದ ವಿವಿಧಡೆ16 ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ ಪ್ರಕರಣ ಒಂದರ ವಿಚಾರಣೆಗೆ ಮೈಸೂರಿನಿಂದ ಕೇರಳಕ್ಕೆ ಬಂದಾಗ ಇನ್ನೊಂದು ಪ್ರಕರಣದ ವಿಷಯದಲ್ಲಿ ತಮಿಳುನಾಡಿನಿಂದ ಕೇರಳದ ವಿಚಾರಣೆಗೆ ಬಂದಿದ್ದ ಕಣ್ಣನ್ ಗುರುಸ್ವಾಮಿ ಎಂಬವರಿಂದ ಮೊಬೈಲ್ ಪಡೆದು ಪೋಲಿಸ್ ಕಸ್ಟಡಿ ಇರುವಾಗಲೇ ಭಟ್ಕಳ ಪೊಲೀಸ್ ಠಾಣೆಗೆ ಬೆದರಿಕೆ ಹಾಕಿದ ಆಸಾಮಿ ಈತನ ವಿರುದ ಭಟ್ಕಳದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಭಟ್ಕಳ ಪಟ್ಟಣಕ್ಕೆ ಬಾಂಬ್ ಸ್ಫೋಟ ಬೆದರಿಕೆ ಹಾಕಿದ್ದ ಆರೋಪಿ ಪೊಲೀಸ್ ವಶಕ್ಕೆ
