ಆರ್.ಎನ್.ಎಸ್‌ ವಿದ್ಯಾನಿಕೇತನ ಸಿ.ಬಿ.ಎಸ್‌.ಇ 10ನೇ ತರಗತಿ ಫಲಿತಾಂಶ 100%

Share

ಭಟ್ಕಳ ತಾಲೂಕಿನ ಎಕೈಕ ಸಿ.ಬಿ.ಎಸ್‌.ಇ ಶಾಲೆ ಆರ್.ಎನ್.ಎಸ್‌ ವಿದ್ಯಾನಿಕೇತನದ ಹತ್ತನೇ ತರಗತಿಯ ಫಲಿತಾಂಶ 100% ಆಗಿದೆ. ಸಿ.ಬಿ.ಎಸ್‌.ಇ ಪಠ್ಯಕ್ರಮದ 10ನೇ ತರಗತಿಯ ಪ್ರಥಮ ಬ್ಯಾಚ್‌ ವಿದ್ಯಾರ್ಥಿಗಳು
ಉತ್ತಮ ಸಾಧನೆಗೈದಿದ್ದಾರೆ. ಕು.ಅಕ್ಷತಾ ಮೋಹನ ಹೆಗಡೆ 96.20% ಪ್ರಥಮ, ಕು.ರಿತೇಶ್‌ ನಾಯ್ಕ 90.60% ದ್ವಿತೀಯ, ಕು.ಅನ್ವಯ ನೀಲಕಂಠ ಯಾಜಿ 90% ತೃತೀಯ ಫಲಿತಾಂಶದೊಂದಿಗೆ ಪ್ರಥಮ 3 ಸ್ಥಾನವನ್ನು ಗಳಿಸಿದ್ದಾರೆ. ಮಕ್ಕಳ ಸಾಧನೆಗೆ ಆಡಳಿತ ಮಂಡಳಿ,ಪ್ರಾಚಾರ್ಯರು ಹಾಗೂ ಶಿಕ್ಷಕವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!