ತನ್ನ ಸಮಾಜಸೇವಾ ಕಾರ್ಯಗಳಿಗಾಗಿ ಹಲವು ಪ್ರಶಸ್ತಿ ಪಡೆದ ಮುರ್ಡೇಶ್ವರ ಲಯನ್ಸ್‌ ಕ್ಲಬ್

ಮುರ್ಡೇಶ್ವರ ಲಯನ್ಸ್‌ ಕ್ಲಬ್‌ ಅಧ್ಯಕ್ಷರಾದ ಕಿರಣ ಕಾಯ್ಕಿಣಿಯವರನೇತೃತ್ವದಲ್ಲಿ 2025-26ನೇ ಲಯನ್‌ ವರ್ಷದ ಸಮಾಜಸೇವೆಗಾಗಿ ಒಟ್ಟೂ 9ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಗೋವಾದಲ್ಲಿ ಲಯನ್‌ ಜಿಲ್ಲಾ ಗವರ್ನರ್‌ ಜೈಅಮೋಲ್‌ ನಾಯ್ಕ ನೇತೃತ್ವದಲ್ಲಿ…

ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಮುರುಡೇಶ್ವರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭ

ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಮುರುಡೇಶ್ವರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.ಈ ಕಾರ್ಯಕ್ರಮಕ್ಕೆ…

ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶೈಕ್ಷಣಿಕ ಕ್ಲಬ್‌ಗಳ ಉದ್ಘಾಟನೆ

ಮುರಡೇಶ್ವರ: ಜುಲೈ ೦೯: ಇಲ್ಲಿನ ಪ್ರತಿಷ್ಠಿತ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಇಂದು ವಿವಿಧ ಶೈಕ್ಷಣಿಕ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮವನ್ನು ವಿಜೃಂಭಣೆಯಿoದ ಆಯೋಜಿಸಲಾಯಿತು.ವಿದ್ಯಾರ್ಥಿಗಳಲ್ಲಿ ನಾಯಕತ್ವ…

ಲಯನ್ಸ್‌ ಕ್ಲಬ್‌ ಮುರುಡೇಶ್ವರ ಪದಾಧಿಕಾರಿಗಳ ಪದಗ್ರಹಣ

ಪ್ರತಿಷ್ಠಿತ ಲಯನ್ಸ್ ಕ್ಲಬ್ ಮುರುಡೇಶ್ವರ ಇದರ ನೂತನ ಅಧ್ಯಕ್ಷರಾಗಿ ಸಾಯಿದತ್ತ ಗಾಂಜೆಕರ್ಕಾರ್ಯದರ್ಶಿಯಾಗಿ ಎಂ.ವಿ. ಹೆಗಡೆ ಹಾಗೂ ಖಜಾಂಚಿಯಾಗಿ ರವೀಂದ್ರ ಶೆಟ್ಟಿ ವಿದ್ಯುಕ್ತವಾಗಿ ಅಧಿಕಾರಸ್ವೀಕರಿಸಿದರು. ಭಟ್ಕಳದ ಶಿರಾಲಿಯ ಶ್ರೀದೇವಿ…

ಬೀನಾ ವೈದ್ಯ ಶಿಕ್ಷಣ ಸಂಸ್ಥೆ ವಿದ್ಯಾಥಿಗಳಿಂದ “ತಂದೆಯರ ದಿನ” ಆಚರಣೆ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ತಂದೆಯರ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.ಈ ಕಾರ್ಯಕ್ರಮವು ತಂದೆಯರ ಪ್ರೀತಿ, ತ್ಯಾಗ…

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಪದಗ್ರಹಣ ಸಮಾರಂಭ

ಮುರುಡೇಶ್ವರ : ದಿನಾಂಕ ೨೭.೦೬.೨೦೨೬ ಶನಿವಾರದಂದು ಇಲ್ಲಿನ ಪ್ರತಿಷ್ಠಿತ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ರೋಷನಿ ಆಡಿಟೋರಿಯಮ್‌ನಲ್ಲಿ ೨೦೨೬-೨೦೨೭ ನೇ ಸಾಲಿನ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಲಾಯಿತು.ಈ…

ಭಟ್ಕಳದ ಹಿರಿಯ ಸಮಾಜಸೇವಕ ಸೈಯ್ಯದ್ ಹಸನ್ ಬರ್ಮವರ್ ನಿಧನ

ಭಟ್ಕಳ: ಪಟ್ಟಣದ ಹಿರಿಯ ಮುಖಂಡರು, ಸಮಾಜಸೇವಕ ಹಾಗೂ ಹಲವು ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೈಯ್ಯದ್ ಹಸನ್ ಬರ್ಮವರ್ (73) ಅವರು ಬುಧವಾರ ಮಧ್ಯಾಹ್ನ ನಿಧನರಾದರು.ಅವರು ಕಳೆದ ಕೆಲವು…

ನಾಗಮಾಸ್ತಿ ಯೋಗಕೇಂದ್ರ ಹಾಗೂ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಜರುಗಿದ ಯುಗಾದಿ ಕವಿಗೋಷ್ಠಿ ಅತ್ಯಂತ ವಿಶಿಷ್ಟ : ಸತೀಶಕುಮಾರ್ ನಾಯ್ಕ

ಭಟ್ಕಳ :ನಾಗಮಾಸ್ತಿ ಯೋಗ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಯುಗಾದಿ ಕವಿಗೋಷ್ಠಿ ಮತ್ತು ಉಪನ್ಯಾಸ ಅತ್ಯಂತ ವಿಶಿಷ್ಟ ಎಂದು ನಾಗಮಾಸ್ತಿ ಕ್ಷೇತ್ರದ ಅಧ್ಯಕ್ಷ…

ನೈಜ ಇಸ್ಲಾಂ ಬೋಧನೆಗಳ ಪಾಲನೆಗೆ ಕರೆ: ಭಟ್ಕಳದಲ್ಲಿ ಈದ್ ಸಂದೇಶ

ಭಟ್ಕಳ: ಇಸ್ಲಾಂ ಧರ್ಮವು ಕೇವಲ ಆಚರಣೆಗಳಿಗೆ ಸೀಮಿತವಲ್ಲ; ಅದು ಮಾನವೀಯತೆ, ನೈತಿಕತೆ ಮತ್ತು ಶಾಂತಿಯಮಾರ್ಗವಾಗಿದ್ದು, ಪ್ರತಿಯೊಬ್ಬ ಮುಸ್ಲಿಂ ತನ್ನ ನಡತೆ ಮತ್ತು ಚಾರಿತ್ರ್ಯದ ಮೂಲಕ ಧರ್ಮದ ಸತ್ಯತೆಯನ್ನು…

ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ಸಚಿವ ಮಂಕಾಳ ವೈದ್ಯ ಅವರ ವಿರುದ್ಧ ಮಾಸ್ತಪ್ಪ ನಾಯ್ಕ ಮಾಡುತ್ತಿರುವ ವೈಯಕ್ತಿಕ ತೇಜೋವಧೆಯ ಹೇಳಿಕೆಗಳು ಸತ್ಯಕ್ಕೆ ದೂರ : ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ

ಭಟ್ಕಳ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ಸಚಿವ ಮಂಕಾಳ ವೈದ್ಯ ಅವರ ವಿರುದ್ಧ ಸ್ವಯಂಘೋಷಿತ ನಾಯಕ ಮಾಸ್ತಪ್ಪ ನಾಯ್ಕ ಮಾಡುತ್ತಿರುವ ವೈಯಕ್ತಿಕ ತೇಜೋವಧೆಯ ಹೇಳಿಕೆಗಳು ಸತ್ಯಕ್ಕೆ…

error: Content is protected !!