
ಬೆಂಕಿಯಿಂದ ಸುಟ್ಟು ಹೋಗಿದ್ದ ಹೆಬಳೆ ಬಬ್ಬನ ಕಲ್ ನ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ಸುನಿಲ್ ನಾಯ್ಕ್.
ಭಟ್ಕಳ: ಕಳೆದ ಗುರುವಾರ ಹೆಬಳೆ ಬಬ್ಬನಕಲ್ ನಲ್ಲಿ ಆಕಸ್ಮಿತವಾಗಿ ಬೆಂಕಿ ತಗುಲಿ ಸುಟ್ಟುಹೋದ ಮನೆಗೆ ಮಾಜಿ ಶಾಸಕ ರಾದ ಸುನಿಲ್ ನಾಯ್ಕ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಸಂತ್ರಸ್ತ ಕುಟುಂಬಕ್ಕೆ ಧನಸಹಾಯ ನೀಡಿ, ಸರಕಾರದಿಂದ ಹೆಚ್ಚಿನ ನೆರವು ಸಾಧ್ಯ ಇದ್ದು, ಆದಿಶೆಯಲ್ಲಿ ಪ್ರಯತ್ನ ನಡೆಯಬೇಕಾಗಿದೆ ಎಂದರು. ಆ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಗೊಂಡ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ.