ಅಳವೆ ಕೋಡಿ ದೋಣಿ ದುರಂತ ಇನ್ನೊಬ್ಬ ಮೀನುಗಾರ ಶವವಾಗಿ ಪತ್ತೆ
ಭಟ್ಕಳ ತಾಲೂಕಿನ ಅಳವೆ ಕೊಡಿಯಲ್ಲಿ ನಾಡ ದೋಣಿ ನಾಲ್ವರು ಮೀನುಗಾರರು ಕಣ್ಮರೆಯಾದ ಪ್ರಕರಣ ಸಂಬಂಧ ಇನ್ನೋರ್ವ ಮೀನುಗಾರನ ಶನಿವಾರ ಪತ್ತೆಯಾಗಿದೆ ಇದರೊಂದಿಗೆ ನಾಪತ್ತೆಯಾದವರ ಪೈಕಿ ಈರ್ವರ ಶವಗಳು ಪತ್ತೆಯಾದಂತಾಗಿದೆ
ನಿಶ್ಚಿತ್ ಮೊಗೆರ್ ಶವವಾಗಿ ಪತ್ತೆಯಾದ ಮೀನುಗಾರನಾಗಿದ್ದಾನೆ ಇಲ್ಲಿನ ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಈತನ ಶವ ಪತ್ತೆಯಾಗಿದೆ
ನಾಪತ್ತೆಯಾದವರ ಪೈಕಿ ಇಬ್ಬರು ಶವವಾಗಿ ಪತ್ತೆ ಯಾಗಿದ್ದು ಇನ್ನಿಬ್ಬರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಲಾಗಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ
ಅಳವೆ ಕೋಡಿ ದೋಣಿ ದುರಂತ ಇನ್ನೊಬ್ಬ ಮೀನುಗಾರ ಶವವಾಗಿ ಪತ್ತೆ
