ಭಟ್ಕಳದ ಪ್ರತಿಷ್ಟಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಫಲಿತಾಂಶದಲ್ಲಿ ಸತತ ೧೦ನೇ ಸಾಲಿನಲ್ಲೂ ಶೇಕಡಾ ೧೦೦ ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿಗಳಾದ ಅನುಷ್ಕಾ ನಾಗರಾಜ ದೇಶಭಂಡಾರಿ ೯೪.೮೦%, ಪೂರ್ಣಿಮಾ ಭೋಸಲೆ ೯೪.೬೦%, ಶಮಂತ್ ಕುಮಾರ ನಾಯ್ಕ ೯೧.೬೦%, ಅವನಿ ಶ್ರೀನಿವಾಸ ಪಡಿಯಾರ ೯೧.೬೦%, ಸಂಕೇತ ಭಟ್ ೯೧.೪೦%, ಕಾರ್ತಿಕ ಕೇಶವ ನಾಯ್ಕ ೯೦.೪೦% ಗುರುದೀಪ ಪಾಂಡುರAಗ ನಾಯ್ಕ ೯೦.೪೦% ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ICSE (Class-X) Results 2023-24
Sl.NO | Name | Percentage |
1 | Anushka Nagaraj Deshbhandari | 94.80 % |
2 | Poornima Bhosale | 94.60 % |
3 | Shamanth Kumar Naik | 91.60 % |
4 | Avni Shrinivas Padiyar | 91.60 % |
5 | Sanketh Bhat | 91.40% |
6 | Karthik Keshav Naik | 90.40 % |
7 | Gurudeep Panduranga Naik | 90.40 % |
8 | Smrathi S Shet | 89.60 % |
9 | Nishant Nagesh Naik | 87.80 % |
10 | Adhishrith K | 86.20 % |
11 | H R Parameshwar | 86.00 % |
12 | Nisha | 86.00 % |
13 | Neha Nagesh Lamani | 83.20 % |
14 | Bhoomika S Kharvi | 83.00 % |
15 | Bharat Ganapati Naik | 82.60 % |
16 | Mohammed Raumaan M H | 82.50 % |
17 | Varun Anandkumar Moger | 81.40 % |
18 | Rehaan Shamshuddin Shaikh | 81.20 % |
19 | Brijesh V Devadiga | 76.00 % |
20 | Asil | 73.20 % |
21 | Mithesh Manjunath Shetty | 73.00 % |
22 | Shishir Krishna Moger | 69.80 % |
23 | Lavanya I Moger | 67.80 % |
24 | Tejas Bhosale | 58.00 % |