ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಜೆನ್ಪಾಕ್ಟ್ ಮೆಗಾ ಉದ್ಯೋಗ ಸಂದರ್ಶನ

Share

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮ್ಯಾಜಿಕ ಬಸ್ ಫೌಂಡೇಶನ ಹಾಗೂ ದೇಶಪಾಂಡೆ ಫೌಂಡೇಶನ ಸಹಭಾಗಿತ್ವದೊಂದಿಗೆ ಜೆನ್ಪಾಕ್ಟ್ – ಬಹು ರಾಷ್ಟಿçÃಯ ಕಂಪನಿಯು, ವಿವಿಧ ಹುದ್ದೆಗಳಿಗೆ ಬೃಹತ ಉದ್ಯೋಗ ಸಂದರ್ಶನವನ್ನು ದಿನಾಂಕ ೪ ಮಾರ್ಚ ೨೦೨೪ ಗುರುವಾರ ಆಯೋಜಿಸಿದ್ದು, ಪದವಿ / ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತರು ಬೆಳಿಗ್ಗೆ ೧೦ ಘಂಟೆಗೆ ಕಾಲೇಜಿನಲ್ಲಿ ಹಾಜರಿರಲು ಸೂಚಿಸಲಾಗಿದೆ ಸಂಪರ್ಕಿಸಿರಿ ೭೬೭೬೫೪೫೪೪೮ / ೯೫೯೧೦೮೨೫೩೫ / ೯೦೩೫೫೫೬೭೯೧.

Leave a Reply

Your email address will not be published. Required fields are marked *

error: Content is protected !!