ಮಾಧ್ಯಮದ ವಿದ್ಯಾರ್ಥಿಯಾಗಿ ಸೋಶಿಯಲ್ ಮೀಡಿಯಾದ ಬಗ್ಗೆ, ಧರ್ಮಸ್ಥಳದ ಸ್ಥಳೀಯನಾಗಿ ಧರ್ಮಸ್ಥಳದ ಬಗ್ಗೆ ನನ್ನದೇ ಆದ ಕೆಲವು ವಿಚಾರಗಳನ್ನು ಹಂಚಿಕೊಳ್ಳಬೇಕಾಗಿದೆ. ಮತ್ತು ಇದು ನೂರಕ್ಕೆ ನೂರು ವೈಯಕ್ತಿಕ.
ನಾನು ಬರೆಯುತ್ತಿರುವುದು ತುಸು ದೀರ್ಘವಾಗಿದೆ. ಇದು ಸಾಕಷ್ಟು ಮಂದಿಗೆ ಇಷ್ಟವಾಗದು ಎಂದು ಕೂಡ ಗೊತ್ತು. ಆದರೆ ಮಾಧ್ಯಮದ ವಿದ್ಯಾರ್ಥಿಯಾಗಿ ಸೋಶಿಯಲ್ ಮೀಡಿಯಾದ ಬಗ್ಗೆ, ಧರ್ಮಸ್ಥಳದ ಸ್ಥಳೀಯನಾಗಿ ಧರ್ಮಸ್ಥಳದ…
