ಆಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ; ಭಟ್ಕಳದಲ್ಲಿ ಕೇಸರಿ ಮೆರಗು ಪಡೆದುಕೊಂಡ ಶಮ್ಸುದ್ದೀನ್ ವೃತ್ತ. ವಿವಿಧ ಮಂದಿರಗಳಲ್ಲಿ ಅನ್ನಸಂತರ್ಪಣೆ, ಲಕ್ಷ ದೀಪೋತ್ಸವ
ಭಟ್ಕಳ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗೆ ಇನ್ನೆರಡು ದಿನ ಬಾಕಿ ಇದ್ದು, ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಇತರ ನಗರಗಳು ಮತ್ತು ಪ್ರದೇಶಗಳಂತೆ ಭಟ್ಕಳದಲ್ಲಿಯೂ ರಾಮಮಂದಿರ…
