Quick Update

Grid And List

View All

“ಸಮಾಜಕ್ಕೆ ನಾವು ನೀಡುವ ಸಹಾಯವು ನಮ್ಮಹುಟ್ಟಿನ ಸಾರ್ಥಕತೆಯನ್ನು ಪ್ರಚುರಪಡಿಸುತ್ತದೆ.”

ನಾವು ಎಲ್ಲವನ್ನೂ ಸಮಾಜದಿಂದಲೇ ಪಡೆದುಕೊಂಡಿದ್ದು, ಸಮಾಜಕ್ಕೆ ನಾವು ನೀಡುವ ಸಹಾಯವು ನಮ್ಮ ಹುಟ್ಟಿನ ಸಾರ್ಥಕತೆಯನ್ನು ಪ್ರಚುರಪಡಿಸುತ್ತದೆ. ಲಯನ್ಸ ಕ್ಲಬ್ ಮುರ್ಡೇಶ್ವರವು ಈ ವಿಷಯದಲ್ಲಿ ಮುಂದಿದ್ದು ಹಲವಾರು ಸಮಾಜಮುಖಿ…

ವಿದ್ಯಾಂಜಲಿ ಶಾಲೆಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿಯ ಕಿರೀಟ

ಭಟ್ಕಳದ ಕ್ರೀಡಾಪಟುಗಳ ಸಾಧನೆ

ಭಟ್ಕಳ ತಾಲೂಕಾ ಮಟ್ಟದ ಕರಾಟೆ ಪಂದ್ಯಾವಳಿ

ಆರ್‌ ಎನ್‌ ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆಸಂರಕ್ಷಣಾ ಜಾಗ್ರತಿ ಕಾರ್ಯಕ್ರಮ

‘’ಸ್ವಭಾವಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’

Posts Tile Widget

View All

Carousel Posts

View All

List Widget

View All

“ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು”

“ಶಿಕ್ಷಕರು ಸುಶಿಕ್ಷಿತ ಸಮಾಜದ ನಿರ್ಮಾಪಕರು.ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಅತಿಹೆಚ್ಚು ಗೌರವ ಸಿಗುತ್ತಿರುವ ವೃತ್ತಿ ಎಂದರೆ ಶಿಕ್ಷಕವೃತ್ತಿ. ಇಂಥಹ ಶಿಕ್ಷಕರನ್ನು ಗೌರವಿಸಬೇಕಾದುದುನಮ್ಮೆಲ್ಲರ ಕರ್ತವ್ಯ” ಎಂದು…

ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಬೀನಾ ವೈಧ್ಯ ಶಿಕ್ಷಣ ಸಂಸ್ಥೆ ಯಲ್ಲಿ ವಿದ್ಯಾರ್ಥಿ ಸಂಸತ್ತನ್ನ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ನರ‍್ದೇಶಕಿಯಾದ ಡಾ. ಪುಷ್ಪಲತಾ ಎಂ…

ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಅದ್ಬುತವಾದ ಪ್ರದರ್ಶನ

ದಿನಾಂಕ ೧೫.೦೮.೨೦೨೪ ಗುರುವಾರದಂದು ನಡೆದ ೭೮ ನೇ ಸ್ವಾತಂತ್ರö್ಯ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಭಟ್ಕಳ ತಾಲೂಕಾ ಮೈದಾನದಲ್ಲಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ ಬೀನಾ ವೈದ್ಯ ಇಂಟರ್‌ನ್ಯಾಷನಲ್…

ಸಮಾಜ ಸೇವೆಯಿಂದ ದೇಶದ ಉನ್ನತಿ ಸಾಧ್ಯ – ಡಾ. ಅನಂತಮೂರ್ತಿ ಶಾಸ್ತ್ರೀ

ಭಟ್ಕಳ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಗಷ್ಟ ೧೨, ಸೋಮವಾರದಂದು ಭಟ್ಕಳದ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು.ಪದಗ್ರಹಣ ಅಧಿಕಾರಿ ರೋಟರಿ ಜಿಲ್ಲೆ ೩೧೭೦…

Featured Posts

Popular Catgegories

error: Content is protected !!